DAKSHINA KANNADA
Udupi: ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು..!
DAKSHINA KANNADA
ಎಜೆ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ಸು
DAKSHINA KANNADA
ಉಳ್ಳಾಲ : ಗಾಂ*ಜಾ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಇಬ್ಬರ ಬಂಧನ, ಓರ್ವ ಪರಾರಿ
DAKSHINA KANNADA
ಗೇರು ಸಂಶೋಧನಾ ನಿರ್ದೇಶನಾಲಯದಿಂದ ರಾಧಾಕೃಷ್ಣ ಇಟ್ಟಿಗುಂಡಿರಿಗೆ ಸನ್ಮಾನ
-
bangalore4 days agoಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ: ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ
-
LATEST NEWS6 days agoಮಠದಲ್ಲಿದ್ದ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಅತ್ಯಾಚಾರ; ಕಾಮುಕನ ವಿರುದ್ಧ FIR ದಾಖಲು
-
LATEST NEWS5 days agoರಾಡ್ನಿಂದ ಮನಬಂದಂತೆ ಹೊಡೆದ ವಿದ್ಯಾರ್ಥಿ: ಓರ್ವ ಬಲಿ, ಏಳು ಜನರಿಗೆ ಗಾಯ
-
LATEST NEWS6 days agoಭೋಪಾಲ್ನಲ್ಲಿ ಅಮಾನವೀಯ ಘಟನೆ: ಬಾಲಕನನ್ನು ಬಲಿಪಡೆದು ರಕ್ತ ಹೀರಿದ ‘ನರಭಕ್ಷಕ’
-
FILM6 days agoಯಶ್ ಸಿನಿಮಾ ಮುಂದೂಡಿಕೆ; ‘ಲವ್ ಮಾಕ್ಟೇಲ್-3’ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ!
-
LATEST NEWS3 days agoದೊಡ್ಡಬಳ್ಳಾಪುರದಲ್ಲಿ ಅಗ್ನಿ ಅವಘಡ: ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದರೂ ನಿಯಂತ್ರಣಕ್ಕೆ ಬಾರದ ಬೆಂಕಿ
-
DAKSHINA KANNADA6 days ago15ನೇ ವರ್ಷದ ಮೂಡೂರು – ಪಡೂರು ‘ಬಂಟ್ವಾಳ ಕಂಬಳ’ಕ್ಕೆ ಚಾಲನೆ
-
DAKSHINA KANNADA6 days agoಬಜೆಟ್ ನಲ್ಲಿ ದ.ಕ ಜಿಲ್ಲೆ ಸಹಿತ ಕರಾವಳಿ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ, ಇದು ಅಮಲುಪ್ರೇರಿತ ಸರ್ಕಾರ-ಸತೀಶ್ ಕುಂಪಲ

ಕಳೆದ ಗುರುವಾರ ಉದ್ಯಾವರ ಬಿಲ್ಲವ ಮಹಾಜನ ಸಂಘದ ಸಭಾಂಗಣದಲ್ಲಿ ನಡೆದ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಿದ್ದ ನಿರ್ಮಲಾ ಅವರು ಪೂಜೆಯ ಬಳಿಕ ತನ್ನ ದೂರದ ಸಂಬಂಧಿ ದಿನೇಶ್ ಅವರ ಬೈಕ್‌ನಲ್ಲಿ ಕುಳಿತು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್‌ನಿಂದ ರಸ್ತೆಗೆ ಬಿದ್ದು ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರು ನಿರ್ಮಲಾ ಅವರ ಬ್ರೈನ್ ಡೆಡ್ ಆಗಿರುವುದಾಗಿ ತಿಳಿಸಿದ್ದರಿಂದ ಬಳಿಕ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿತ್ತು. ಮೃತರು ಪತಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



