LATEST NEWS
ಸಿಲಿಂಡರ್ ಸ್ಫೋಟಕ್ಕೆ ಇಬ್ಬರು ಬಲಿ- ಮೂವರು ಗಂಭೀರ..!
LATEST NEWS
ಡಿ.7ರಂದು ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ ಆಂಧ್ರ ಸಿಎಂ ಪವನ್ ಕಲ್ಯಾಣ್
LATEST NEWS
ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಉರುಳಿ ಬಿದ್ದ ಕ್ರೇನ್
LATEST NEWS
ವಧು-ವರ ಇಲ್ಲದೇ ನಡೆಯಿತು ಆರತಕ್ಷತೆ; ಕಾರಣ ವಿಮಾನ!?
-
DAKSHINA KANNADA6 days agoಮಂಗಳೂರು: ಜನರಲ್ ಸ್ಟೋರ್ ಮಾಲಕ ನಾಪತ್ತೆ; ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲು
-
LATEST NEWS22 hours agoಖಾವಿ ವೇಷದಲ್ಲಿ ಮನೆಗೆ ಬರ್ತಾರೆ, ಭಸ್ಮ ಹಾಕ್ತಾರೆ-ಇಂಥವರನ್ನು ಕಂಡ್ರೆ ಹುಷಾರಾಗಿರಿ..!
-
FILM6 days agoಒಟಿಟಿಗೆ ಲಗ್ಗೆ ಇಟ್ಟ ಕನ್ನಡದ ಸೂಪರ್ ಹಿಟ್ ಸಿನಿಮಾ; ಕ್ಲೈಮ್ಯಾಕ್ಸ್ನಲ್ಲಿ ದೊಡ್ಡ ಟ್ವಿಸ್ಟ್
-
BIG BOSS1 day agoBBK12: ಸಹಸ್ಪರ್ಧಿಗಳ ಸಲಹೆಗೂ ಡೋಂಟ್ಕೇರ್ ಎಂದಿದ್ದ ರಕ್ಷಿತಾಗೆ ಎಚ್ಚರಿಸಿದ ಬಿಗ್ಬಾಸ್! ಕಾರಣ?
-
BIG BOSS6 days agoBBK12: ಅಣ್ಣಯ್ಯಾ..ಹೃದಯವಂತ..ಹಾಡಿದ ಕಾವ್ಯ! ಬೇಸರಗೊಂಡ ಗಿಲ್ಲಿ!
-
LATEST NEWS3 days agoಸೈಬರ್ ವಂಚಕರಿಗೆ ಬಿಸಿ ಮುಟ್ಟಿಸಲು ಮುಂದಾದ ಕೇಂದ್ರ ಸರ್ಕಾರ; ಇನ್ಮುಂದೆ ಮೊಬೈಲ್ನಲ್ಲಿ ಈ ಆಪ್ ಕಡ್ಡಾಯ!?
-
FILM4 days agoರಣ್ವೀರ್ ಸಿಂಗ್ ವರ್ತನೆಗೆ ಆಕ್ರೋಶ; ಕದ್ರಿ ಮಂಜುನಾಥನ ಸನ್ನಿಧಿಗೆ ಬಂದು ಕ್ಷಮೆ ಕೇಳಲು ಆಗ್ರಹ
-
DAKSHINA KANNADA6 days agoಪುತ್ತೂರು: ಕೆಟ್ಟು ನಿಂತ ವಾಹನ; ಅಕ್ರಮ ಗೋವುಗಳನ್ನು ರಸ್ತೆಬದಿ ಬಿಟ್ಟು ಪರಾರಿಯಾದ ಗೋಕಳ್ಳರು..!

ಉಡುಪಿ ಮೂಲದ ಕಾಮಾಕ್ಷಿ ಭಟ್ (80), ಹೇಮಂತ್ ಭಟ್ (27) ಮೃತ ದುರ್ದೈವಿಗಳು. ಅಪಾರ್ಟ್ಮೆಂಟ್ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭೀಕರ ಅಪಘಾತ ನಡೆದಿದ್ದು, ಮನೆಯಲಿದ್ದ ಐವರಿಗೆ ಗಂಭೀರ ಗಾಯಗಳಾಗಿವೆ. ಘಟನೆಯಲ್ಲಿ ಗಾಯಗೊಂಡಿದ್ದ ಐವರ ಪೈಕಿ ಇಬ್ಬರು ಸಾವನ್ನಪ್ಪಿದ್ದು, ಇನ್ನೂ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಡೇಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




