DAKSHINA KANNADA2 years ago
ರಂಗಸ್ಥಳದಲ್ಲೇ ಹೃದಯಘಾತವಾಗಿ ಯಕ್ಷಗಾನ ಕಲಾವಿದ ವಿಧಿವಶ : ಕಟೀಲಿನ 4ನೇ ಮೇಳದ 58 ವರ್ಷದ ಗುರುವಪ್ಪ ಬಾಯಾರು ಇನ್ನಿಲ್ಲ,!
ಯಕ್ಷಗಾನ ಕಲಾವಿದರೊಬ್ಬರು ರಂಗಸ್ಥಳದಲ್ಲೇ ಹೃದಯಾಘಾತವಾಗಿ ನಿಧನರಾದ ಘಟನೆ ಮಂಗಳೂರಿನ ಕಟೀಲಿನಲ್ಲಿ ನಡೆದಿದೆ. ಮಂಗಳೂರು : ಯಕ್ಷಗಾನ ಕಲಾವಿದರೊಬ್ಬರು ರಂಗಸ್ಥಳದಲ್ಲೇ ಹೃದಯಾಘಾತವಾಗಿ ನಿಧನರಾದ ಘಟನೆ ಮಂಗಳೂರಿನ ಕಟೀಲಿನಲ್ಲಿ ನಡೆದಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮೇಳದ ಕಲಾವಿದ...