LATEST NEWS2 months ago
ಕಲ್ಲು ಬಂಡೆ ಸ್ಪೋಟಿಸುತ್ತಿದ್ದಾಗ ಏಕಾಏಕಿ ಉರುಳಿ ಬಿದ್ದ ಕಲ್ಲು; ಓರ್ವ ಸಾವು, ಇಬ್ಬರಿಗೆ ಗಂಭೀರ
ಕೋಲಾರ: ಬಂಡೆ ಸ್ಪೋಟಿಸುತ್ತಿದ್ದಾಗ ಏಕಾಏಕಿ ಕಲ್ಲು ಬಂಡೆ ಜಾರಿ ಬಿದ್ದು ಓರ್ವ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗೊಂಡ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಕಾರಹಳ್ಳಿಯಲ್ಲಿ ನಡೆದಿದೆ. ಆಂಧ್ರಪ್ರದೇಶದ ವೆಂಕಟೇಶ್(60) ಮೃತ ಕಾರ್ಮಿಕ. ಅಲ್ಲದೇ ಹರೀಶ್ ಹಾಗೂ...