LATEST NEWS3 months ago
ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಹುಡುಗರಿಗೆ ಮದುವೆಯಾಗಲು ಹೆಣ್ಣು ಸಿಗುವುದಿಲ್ಲ..!
ಮಂಗಳೂರು: ಮದುವೆ ಎನ್ನುವಂತದ್ದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಅಂತೆ. ಮದುವೆಯಾಗುವ ಗಂಡು ತನ್ನ ಹುಡುಗಿ ಹಾಗಿರಬೇಕು, ಹೀಗಿರಬೇಕು ಎಂದು ಬಯಸುತ್ತಾನೆ. ಆದರೆ ಹುಡುಗಿಯ ಬೇಡಿಕೆಗಂತೂ ಕೊನೆಯ ಇರದು. ಹುಡುಗನ ಕೆಲಸ, ಮನೆ, ಸಿರಿವಂತಿಕೆ ಎಲ್ಲವನ್ನೂ ಬಯಸುವವರು ಕೆಲವರು...