LATEST NEWS3 months ago
ಮಾಲ್ನ ಶೌಚಾಲಯಗಳು ಈ ರೀತಿ ಯಾಕೆ ಇರುತ್ತದೆ ಗೊತ್ತಾ..?
ಮಂಗಳೂರು: ಮನೆಯಲ್ಲಿ ಕುಳಿತು ತುಂಬಾ ಬೋರ್ ಆಗ್ತಾ ಇದ್ರೆ ಕೆಲವೊಮ್ಮೆ ಮಾಲ್ಗಳಿಗೆ ಹೋಗಿ ಎಂಜಾಯ್ ಮಾಡುವುದುಂಟು. ಮಾಲ್ಗಳನ್ನು ನೋಡುತ್ತಾ ನೋಡುತ್ತಾ ಪ್ರತಿಯೊಂದು ಳಿಗೆಗಳನ್ನು ಸುತ್ತುತ್ತಾ ಇದ್ದಾರೆ ದಿನ ಹೋಗುವುದೇ ಗೊತ್ತಾಗುವುದಿಲ್ಲ. ಮಾಲ್ಗಳಲ್ಲಿ ನೀವು ಶೌಚಾಲಯಕ್ಕೆ ಹೋಗಿರಬಹುದು....