ಮಲ್ಪೆ : ಕರಾವಳಿ ದೈವ, ದೇವರ ಆರಾಧನೆಗೆ ಹೆಸರಾದ ನಾಡು. ಆದರೆ ಇಂತಹ ಪುಣ್ಯ ಭೂಮಿಯಲ್ಲೂ ದುಷ್ಕೃತ್ಯಗಳು ಹೆಚ್ಚಾಗುತ್ತಿದೆ. ಇದೀಗ ದೈಸ್ಥಾನದ ಡಬ್ಬಿಯನ್ನೇ ಹೊಡೆದು , ಕಳ್ಳತ ಮಾಡಿ, ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ಉಡುಪಿಯ ಮಲ್ಪೆಯಲ್ಲಿ...
ಉಡುಪಿ : ಕನ್ನಡ ರಿಪೋರ್ಟರ್ ರಾಮ್ ಅಜೆಕಾರ್ ಕಾಸರಗೋಡು ಜಿಲ್ಲೆಯ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿಗೆ ಆಯಕೆಯಾಗಿದ್ದಾರೆ. ಹಿರಿಯ ಉದ್ಯಮಿ ಅಶ್ರಫ್ ಷಾ ಮಂತೂರು ಅವರ ದತ್ತಿನಿಧಿಯಿಂದ ನೀಡಲಾಗುವ ಪ್ರಶಸ್ತಿಗೆ ಪತ್ರಕರ್ತ ರಾಮ್...
ಮಂಗಳೂರು :ಈಗಾಗಲೇ ವಕ್ಫ್ ತಿದ್ದುಪಡಿಯನ್ನು ಕೇಂದ್ರ ಸರಕಾರ ಜಾರಿಗೊಳಿಸಿದ್ದು, ಈ ಮಸೂದೆಯ ವಿರುದ್ಧ ಮುಸ್ಲಿಮ್ ಸೆಂಟ್ರಲ್ ಕಮಿಟಿಯು ಎ.29ರಂದು ಕೂಳೂರು ಡೆಲ್ಟಾ ಮೈದಾನದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿತ್ತು. ಆದರೆ ಈಗ ಅಚಾನಕ್ ಆಗಿ ಆ ಪ್ರತಿಭಟನೆಯನ್ನು...
ಬೆಂಗಳೂರು : ಕನ್ನಡ ಸಿನಿಮಾಗಳು, ಸಾಕಷ್ಟು ಸ್ಟೇಜ್ ಶೋಗಳಲ್ಲಿ ಹಾಡಿರುವ, ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಮನೆ ಬಿಟ್ಟು ಓಡಿಹೋಗಿ ಮದುವೆಯಾಗಿದ್ದಾರೆ ಎಂದು ಪೃಥ್ವಿಯ ಹೆತ್ತವರು ಗಂಭೀರ ಆರೋಪ ಮಾಡಿದ್ದಾರೆ. ಮೂಲತಃ...
ಹೊಸದಿಲ್ಲಿ : ಮಳೆಯಿಂದ ಜಲಾವೃತಗೊಂಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನೋರ್ವ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು ಗಮನಿಸಿ ತನ್ನ ಜೀವದ ಹಂಗು ತೊರೆದು ವಿದ್ಯುತ್ ಆಘಾತಕ್ಕೆ ಒಳಗಾದ ಬಾಲಕನನ್ನು ರಕ್ಷಿಸಿರುವ...
ನಟಿ ಪ್ರಣಿತಾ ಸುಬಾಷ್ ಹಾಗೂ ನಿತಿನ್ ರಾಜು ದಂಪತಿಗೆ 2024 ರ ಸೆಪ್ಟೆಂಬರ್ನಲ್ಲಿ ಜನಿಸಿದ್ದ ಗಂಡು ಮಗುವಿಗೆ ಈಗ ನಾಮಕರಣ ಶಾಸ್ತ್ರ ನಡೆದಿದೆ. ಎಲ್ಲರೂ ಸ್ಟೈಲಿಶ್ ಹೆಸರಿಡೋ ಈ ಕಾಲದಲ್ಲಿ ಪ್ರಣಿತಾ ಮಾತ್ರ ಮಹಾಭಾರತದಲ್ಲಿ ಬರುವ...
ಮಣಿಪಾಲ : ಒಂದು ಸ್ಕೂಟಿಯಲ್ಲಿ ನಾಲ್ಕು ಜನ ಸಹ ಸವಾರರನ್ನು ಕೂರಿಸಿಕೊಂಡು ಪ್ರಯಾಣ ಮಾಡುತ್ತಿರುವ ವೀಡಿಯೋವನ್ನು ಯಾರೋ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಕ್ಷಣಮಾತ್ರದಲ್ಲಿಯೇ ಆ ಸುದ್ಧಿ ಫುಲ್ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ,...
IPL 2025 : ರಾಜ್ಯ ರಾಜಧಾನಿಯಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ನಿನ್ನೆಯ ಐಪಿಎಲ್ ಕೇವಲ 14 ಓವರ್ಗಳಿಗೆ ಸೀಮಿತವಾಗಿತ್ತು. ಈ ಹಿಂದಿನ ಪಂದ್ಯದಲ್ಲಿ 5 ವಿಕೆಟ್ಗಳ ಸೋಲು ಅನುಭವಿಸಿದ್ದ ಆರ್ಸಿಬಿ ನಿನ್ನೆ (ಏ.20) ಪಂಜಾಬ್ ಕಿಂಗ್ಸ್...
ಅವರಿಬ್ಬರು ಇನ್ನೂ ಹರೆದವರು ಅಷ್ಟೇ… ಪ್ರೀತಿ ಎಂದರೆ ಏನು ಎಂದು ಇನ್ನೂ ಅರಿತಿಲ್ಲ.. ಆದರೆ ಅಷ್ಟರಲ್ಲಿಯೇ ಯಾರೂ ಊಹಿಸಲಾಗದ ಘಟನೆಗೆ ಕಾರಣೀಭೂತರಾಗಿದ್ದಾರೆ. ಹರೆಯದಲ್ಲಿ ಉಂಟಾಗುವ ಆಕರ್ಷಣೆಯೇ ಪ್ರೀತಿ ಎಂದು ಭಾವಿಸಿದ್ದ ಅಪ್ರಾಪ್ತ ಮಕ್ಕಳಿಬ್ಬರು ತಾವು ಪರಿಶುದ್ಧವಾದ...
ಮಂಗಳೂರು : ಮನುಷ್ಯ ಕೆಲವೊಮ್ಮೆ ಮುಂದಾಗುವ ಪರಿಣಾಮವನ್ನು ಯೋಚಿಸದೆಯೇ ತಪ್ಪು ಮಾಡುತ್ತಾನೆ. ಹಾಗೆ ತಪ್ಪು ಮಾಡಿದವನಿಗೆ ಇಂದಲ್ಲಾ ನಾಳೆ ಶಿಕ್ಷೆ ಆಗಿಯೇ ಆಗುತ್ತದೆ. ಅಂತೆಯೇ ಮಂಗಳೂರಿನ ಅತ್ತಾವರದಲ್ಲಿಯೂ ಭೀಕರ ಕೊಲೆಯೊಂದು ನಡೆದಿತ್ತು. ಹತ್ತು ವರ್ಷಗಳ ಹಿಂದೆ...
You cannot copy content of this page