LATEST NEWS1 year ago
ಎಚ್ಚರ! ಹೀಗೂ ನಡೆಯುತ್ತೆ ಮೋಸ; ವೀಡಿಯೋಗೆ ಲೈಕ್ ಕೊಟ್ಟು 13.97 ಲಕ್ಷ ಕಳೆದುಕೊಂಡ ಇಬ್ಬರು
ರಾಮನಗರ: ಲೈಕ್ ನೀಡಿ ಹಣ ಸಂಪಾದಿಸಿ ಎಂದು ಹೇಳಿದ ಆನ್ಲೈನ್ ಆ್ಯಪ್ ನಂಬಿ ಚನ್ನಪಟ್ಟಣದ ಇಬ್ಬರು 13.97 ಲಕ್ಷ ರೂ. ಕಳೆದುಕೊಂಡಿರುವ ಪ್ರಸಂಗ ಇದೀಗ ಸಿಇಎನ್ ಠಾಣೆ ಮೆಟ್ಟಿಲೇರಿದೆ. ಇಂಡಿಯನ್ ಸಿಆರ್ಡಬ್ಲ್ಯುಡಿ ಡಾಟ್ ಕಾಂ. ಎಂಬ...