ಮಂಗಳೂರು/ನವದೆಹಲಿ: ಬೆಳಿಗ್ಗೆ ದಟ್ಟವಾದ ವಿಷಕಾರಿ ಹೊಗೆ ಆವರಿಸಿರುತ್ತದೆ. ಮನೆಯಿಂದ ಹೊರಗೆ ಬಂದು ಉಸಿರಾಡಿದ್ರೆ ಒಂದು ದಿನಕ್ಕೆ 25-30 ಸಿಗರೇಟ್ ಸೇದಿದಂತೆ ಆಗುವ ವಾತಾವರಣ. ಇದೆಲ್ಲಾ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜನ ದಿನನಿತ್ಯ ಅನುಭವಿಸುವ ಸಮಸ್ಯೆಗಳು. ಇದೀಗ...
ಬೆಂಗಳೂರು : ಎಲ್ಲಾ ರೀತಿಯ ವಾಹನಗಳಿಗೆ ಅತೀ ಸುರಕ್ಷಿತ ನೋಂದಣಿ ಫಲಕ(ಎಚ್ಎಸ್ಆರ್ಪಿ) ಅಳವಡಿಸಲು ನೀಡಲಾಗಿದ್ದ ಗಡುವನ್ನು ಮಾರ್ಚ್ 31ರ ವರೆಗೆ ವಿಸ್ತರಿಸುವಂತೆ ಸರಕಾರ ಆದೇಶ ಹೊರಡಿಸಿದೆ. ಎಪ್ರಿಲ್ 1, 2019ಕ್ಕಿಂತ ಪೂರ್ವದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ...
ಬೈಕ್, ಆಟೋ ರಿಕ್ಷಾ, ಕಾರು ಹಾಗೂ ವಿವಿಧ ವಾಹನಗಳ ಹಿಂಬದಿಯಲ್ಲಿ ಬರೆದಿರುವ ಸಾಲುಗಳು ಆಗಾಗ ಸಾಕಷ್ಟು ವೈರಲ್ ಆಗುತ್ತಿರುತ್ತವೆ. ಇದೀಗ ಅಂತದ್ದೇ ಮತ್ತೊಂದು ಸಾಲು ಎಲ್ಲರ ಗಮನ ಸೆಳೆಯುತ್ತಿದೆ. “ಅಂತರ ಕಾಯ್ದುಕೊಳ್ಳಿ, EMI ಬಾಕಿ ಇದೆ”...
ಬೆಂಗಳೂರು: ವಾಹನ ಸವಾರರು ಈಗಾಗಲೇ ತಮ್ಮ ವಾಹನಗಳಿಗೆ ಹೆಚ್ಎಸ್ಆರ್ಪಿನ ಮಾಡಿಕೊಳ್ಳಬೇಕೆಂದು ಈಗಾಗಲೇ ಸಾರಿಗೆ ಇಲಾಖೆ ಸೂಚನೆ ನೀಡಿತ್ತು. ಹಲವು ಬಾರಿ ಗಡುವು ಕೂಡಾ ನೀಡಿತ್ತು. ಆದರೆ ಈ ಬಾರಿ ಸಾರಿಗೆ ಇಲಾಖೆ ವಾಹನ ಸವಾರರಿಗೆ ಮತ್ತೊಮ್ಮೆ...
ಫ್ಯಾನ್ಸಿ ನಂಬರ್ಗಳಿಗೆ ಬೇಡಿಕೆ ಹೆಚ್ಚು. ಅದರಲ್ಲೂ ವಾಹನಗಳ ಫ್ಯಾನ್ಸಿ ಅಥವಾ ವಿಐಪಿ ನಂಬರ್ಗೆ ಡಿಮ್ಯಾಂಡ್ ಜಾಸ್ತಿ. ಇದೀಗ ಬೇಡಿಕೆ ಹೆಚ್ಚಾದಂತೆ ಅದರ ಬೆಲೆಯನ್ನು ಸರ್ಕಾರ ಏರಿಸಿದೆ. ‘0001’ ಸಂಖ್ಯೆಗಾಗಿ 6 ಲಕ್ಷ ರೂಪಾಯಿಯಷ್ಟು ಬೆಲೆಯನ್ನು ಹೆಚ್ಚಿಸಿದೆ....
ಮಂಗಳೂರು : ಚಾರ್ಮಾಡಿ ಘಾಟ್ನಲ್ಲಿ ಒಂಟಿ ಸಲಗ ಓಡಾಡುತ್ತಿದ್ದು, ಎಪ್ರಿಲ್ 8 ಮದ್ಯಾಹ್ನ 12 ಸುಮಾರಿಗೆ ರಸ್ತೆಯಲ್ಲಿ ಕಾಣ ಸಿಕ್ಕಿದೆ. ಘಾಟ್ನ 9 ನೇ ತಿರುವಿನಲ್ಲಿ ರಸ್ತೆ ಬದಿಯಲ್ಲಿ ಆನೆಯನ್ನು ಕಂಡ ಪ್ರಯಾಣಿಕರು ವಾಹನವನ್ನು ನಿಲ್ಲಿಸಿದ್ದಾರೆ....
ಕಾಸರಗೋಡು: ಎಟಿಎಂ ಮಿಷಿನ್ ಗೆ ಹಣ ತುಂಬಿಸಲೆಂದು ಬಂದಿದ್ದ ವಾಹನದಿಂದಲೇ ಹಾಡಹಗಲೇ 50 ಲಕ್ಷ ಹಣವನ್ನು ಖತರ್ನಾಕ್ ಖದೀಮರು ದರೋಡೆಗೈದ ಘಟನೆ ಬುಧವಾರದಂದು (ಮಾ.27) ಉಪ್ಪಳ ಪೇಟೆಯಲ್ಲಿ ನಡೆದಿದೆ. ವಾಹನದ ಗಾಜು ಪುಡಿ ಮಾಡಿ ಕೃತ್ಯ...
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಮೋಜಿನ ಆಟ ಆಡಿದ ಆರೋಪದ ಮೇಲೆ ಒಂದು ಜೀಪ್ ಮತ್ತು ಮೂರು ಕಾರುಗಳ ಚಾಲಕರ ವಿರುದ್ಧ ಕಾಪು ಪೊಲೀಸರು ಕಾನೂನು ಕ್ರಮ ಕೈಗೊಂಡು ಕೇಸು ದಾಖಲಿದ್ದಾರೆ. ಉಡುಪಿ: ರಾಷ್ಟ್ರೀಯ...
ಮಂಗಳೂರು: ನಗರ ಪೊಲೀಸ್ ಆಯುಕ್ತರು ನಿನ್ನೆ ಲಾಕ್ ಡೌನ್ ಬಗ್ಗೆ ಕೆಲವು ಕಟು ನಿಯಮಗಳನ್ನು ಆದೇಶಿಸಿದ್ದು, ಜನರ ದೈನಂದಿನ,ದಿನಸಿ,ಔಷಧ,ಇಂಧನ ಇತ್ಯಾದಿಗಳಿಗೆ ವಾಹನ ಬಳಕೆ ಮಾಡ ಬಾರದು ಎಂದು ಆದೇಶಿಸಿದ್ದಾರೆ. ವಾಹನಗಳನ್ನು ಮುಟ್ಟು ಗೋಲು ಗೊಳಿಸಲಾಗುವುದು ಎಂದು...
ಮಂಗಳೂರು: ಕೋಲದ ಸಂದರ್ಭ ಅಲ್ಲೇ ನಿಂತಿದ್ದ ಪೊಲೀಸ್ ವಾಹನಕ್ಕೆ ಬಿಲ್ಡಿಂಗ್ ಮೇಲೆ ನಿಂತು ಕಲ್ಲೆಸೆದ ಘಟನೆ ಮಂಗಳೂರಿನ ಹೊರವಲಯದ ತೊಕ್ಕೊಟ್ಟು ಜಂಕ್ಷನ್ ಬಳಿ ನಡೆದಿದೆ.ಅಲ್ಲಿ ನೆರೆದಿದ್ದ ಜನತೆ ಪೊಲೀಸರೊಂದಿಗೆ ಸೇರಿ ಆರೋಪಿಯನ್ನು ಹಿಡಿದಿದ್ದಾರೆ. ಕೋಡಿ ನಿವಾಸಿ ಮಹಮ್ಮದ್...
You cannot copy content of this page