ಮಂಗಳೂರು/ಕುಮಟಾ : ತೆಲುಗು ಸಿನಿಮಾವೊಂದಕ್ಕೆ ಹಾಕಿದ್ದ ವಿಶಾಲವಾದ ಶೂಟಿಂಗ್ ಸೆಟ್ ಸಾಮಗ್ರಿಗಳು ಸಮುದ್ರ ಪಾಲಾಗಿರುವ ಘಟನೆ ಕುಮಟಾದ ರಾಮನಗಿಂಡಿ ಬಳಿ ನಡೆದಿದೆ. ಅಲೆಗಳ ಅಬ್ಬರಕ್ಕೆ ಸಿನೆಮಾ ಸೆಟ್ ಸಾಮಗ್ರಿ ಕಡಲು ಪಾಲಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ...
ಶಿರಸಿ: ಮಕ್ಕಳು ಆಟವಾಡುವಾಗ ನಿಗಾ ವಹಿಸುವುದು ಅತೀ ಅಗತ್ಯ. ಅದರಲ್ಲು ಅಪಾಯಕಾರಿ ವಸ್ತುಗಳನ್ನು ಅವರಿಂದ ದೂರವಿಡಬೇಕು ಎಂಬುದಕ್ಕೆ ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ನಡೆದ ಈ ದುರಂತ ಸಾಕ್ಷಿ. ಅಣ್ಣ ಮತ್ತು ತಮ್ಮ ಏರ್ ಗನ್ ನಲ್ಲಿ...
ಮಂಗಳೂರು : ಈಗಾಗಲೇ ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ಹಲವೆಡೆ ಹಾನಿಯಾಗಿದೆ. ಇದೀಗ ಹವಾಮಾನ ಇಲಾಖೆ ಮಳೆ ಮುಂದುವರಿಯಲಿದೆ ಎಂಬುದಾಗಿ ಮುನ್ಸೂಚನೆ ನೀಡಿದೆ. ಜುಲೈ 27ರ ವರೆಗೆ ಗಾಳಿ ಸಹಿತ...
ಮಂಗಳೂರು/ಅಂಕೋಲಾ : ಖಾಸಗಿ ಸ್ಲೀಪರ್ ಬಸ್ಸೊಂದು ಹಳ್ಳಕ್ಕೆ ಬಿದ್ದು, ಓರ್ವ ಸಾವನ್ನಪ್ಪಿ, 18 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಅಂಕೋಲಾ ತಾಲೂಕಿನ ಅಗಸೂರು ಗ್ರಾಮದ ಬಳಿ ನಡೆದಿದೆ. ಗಾಯಗೊಂಡವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ....
ಉತ್ತರ ಕನ್ನಡ: ಪ್ರೇಮ ವೈಫಲ್ಯದಿಂದ ಮನನೊಂದ ಯುವಕ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. 20 ವರ್ಷದ ಜಿತೆಂದ್ರ ಜಗದೀಶ ಆತ್ಮಹತ್ಯೆ ಮಾಡಿಕೊಂಡ ಯುವಕ. ಕಾಲೇಜಿನಲ್ಲಿ ಈತ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದು,...
ಭಟ್ಕಳ: ಇತಿಹಾಸ ಪ್ರಸಿದ್ಧ ಶ್ರೀ ಮುರುಡೇಶ್ವರ ದೇವಾಲಯದಲ್ಲಿ ಭಕ್ತರಿಗೆ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ. ಈ ಕುರಿತು ದೇವಸ್ಥಾನದ ಎದುರು ವಸ್ತ್ರ ಸಂಹಿತೆ ಬಗ್ಗೆ ಕಟೌಟ್ ಹಾಕಿ ಜಾಗೃತಿ ಮೂಡಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ವಸ್ತ್ರ ಸಂಹಿತೆ ಪಾಲಿಸುವಂತೆ...
ಮಂಗಳೂರು/ಉತ್ತರ ಕನ್ನಡ: ನಾಗರಹಾವೊಂದು ತನ್ನ ಆಹಾರ ಎಂದು ಭ್ರಮಿಸಿ ಹರಿತವಾದ ಚಾಕುವನ್ನು ನುಂಗಿ ವಿಲವಿಲ ಒದ್ದಾಡಿದ ಘಟನೆ ಕುಮಟಾದಲ್ಲಿ ನಡೆದಿದೆ. ಸಾಮಾನ್ಯವಾಗಿ, ಹಾವುಗಳು ಇಲಿ, ಕೋಳಿ ಮೊಟ್ಟೆ ಹಾಗೆಯೇ ಹಾವುಗಳನ್ನೇ ನುಂಗುವುದು ಸರ್ವೇಸಾಮಾನ್ಯ ಆದರೆ ಕುಮಟಾ...
ಮಂಗಳೂರು/ಉತ್ತರ ಕನ್ನಡ : ಮಳೆಗಾಲದಲ್ಲಿ ಎಷ್ಟು ಜಾಗರೂಕರಾಗಿದ್ದರೂ ಸಾಲದು. ಅದರಲ್ಲೂ ಮಕ್ಕಳನ್ನು ಕರೆದೊಯ್ಯುವಾಗ ಎಚ್ಚರಿಕೆ ಅತೀ ಅಗತ್ಯ. ಇದೀಗ ಪೊಲೀಸ್ ಇಲಾಖೆ ಸ್ಮಾರ್ಟ್ ಸಿಸಿ ಟಿವಿ ಕ್ಯಾಮರಾ ಬಳಸಿ ಸಂಭಾವ್ಯ ದುರಂ*ತ ತಪ್ಪಿಸಿದ್ದಾರೆ. ಈ ಸಿಸಿ...
ಕಾರವಾರ : ಕೆಲ ದಿನಗಳ ಹಿಂದೆ ನಡೆದ ಫಹಲ್ಗಾಮ್ ದಾಳಿ ಬಳಿಕ ದೇಶದಲ್ಲಿ ಕ್ಷಣ ಕ್ಷಣಕ್ಕೂ ಮಹತ್ವದ ಬೆಳವಣಿಗೆಯಾಗುತ್ತಿದೆ. ದೇಶದ ರಕ್ಷಣೆಗೆ ಆಧ್ಯತೆ ನೀಡುವ ದೃಷ್ಠಿಯಿಂದ ಭಾರಿ ಕಟ್ಟೆಚ್ಚರ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿದೆ....
ಗೋಕರ್ಣ: ಸಮುದ್ರ ತೀರದಲ್ಲಿ ಆಟವಾಡಲೆಂದು ಹೋಗಿ ಬಳಿಕ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ನೀರು ಪಾಲಾದ ಘಟನೆ ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಬೀಚ್ನಲ್ಲಿ ನಡೆದಿದೆ. ಸಿಂದುಜಾ ಮತ್ತು ಕನ್ನಿಮೊಳಿ ನೀರುಪಾಲಾದ ಯುವತಿಯರು. ತಮಿಳುನಾಡು ತಿರುಚಿಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕೊನೆಯ...
You cannot copy content of this page