LATEST NEWS1 year ago
ಕೊಪ್ಪಳದಲ್ಲಿ ಗೀಸರ್ ಸಿಡಿದು ಐವರು ಗಂಭೀರ; ಮನೆಯಲ್ಲಿ ಮಾಡುವ ತಪ್ಪುಗಳು ಏನು?
ಕೊಪ್ಪಳ: ಗ್ಯಾಸ್ ಗೀಸರ್ ಸ್ಫೋಟಗೊಂಡು ಐದು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗಂಗಾವತಿ ನಗರದ ಬಸ್ ಡಿಪೋ ಹತ್ತಿರ ನಡೆದಿದೆ. ಕವಿತಾ ಚಂದ್ರಶೇಖರ್ (45) ಎಂಬ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಆಸ್ಪತ್ರೆಗೆ...