LATEST NEWS2 months ago
ಅಯ್ಯೋ ದೇವಾ..! ಬೆಕ್ಕಿಗಾಗಿ ನಡೆಯಿತು ಎರಡು ಕುಟುಂಬಗಳ ನಡುವೆ ಜಗಳ
ಮಂಗಳೂರು/ಹೈದರಾಬಾದ್ : ಹಾಸಿಗೆಯ ಮೇಲೆ ಬೆಕ್ಕೊಂದು ಮಲಗಿದ್ದ ಪ್ರಕರಣ ತೆಲಂಗಾಣದ ನೆಲ್ಗೊಂಡ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ‘ನಮ್ಮದು ಬೆಕ್ಕು, ನಮ್ಮದು ಬೆಕ್ಕು’ ಎಂದು ಹೇಳಿಕೊಂಡು ಎರಡು ಕುಟುಂಬಗಳು ರಸ್ತೆಯಲ್ಲಿ ಜಗಳವಾಡುತ್ತಿದ್ದಾರೆ. ತೆಲಂಗಾಣದ ನೆಲ್ಗೊಂಡ ಪಟ್ಟಣದ ರಹಮತ್...