LATEST NEWS1 year ago
OTP ವಂಚನೆ ತಡೆಯಲು TRAI ಹೊಸ ರೂಲ್ಸ್..!
ಮೊಬೈಲ್ ಬಳಕೆದಾರರು OTP ಮೂಲಕ ಹಣ ಕಳೆದುಕೊಳ್ಳುತ್ತಿರುವ ಘಟನೆಗಳು ದೇಶದಲ್ಲಿ ಹೆಚ್ಚಾಗುತ್ತಿದೆ. ಇದನ್ನು ಗಮನಿಸಿದ TRAI , OTP ಗೆ ಸಂಬಂಧಿಸಿದಂತೆ ಹೊಸ ನಿಯಮ ರೂಪಿಸಿ ಜಿಯೋ, ಏರ್ಟೆಲ್, ವಿಐ, ಬಿಎಸ್ಎನ್ಎಲ್ ಬಳಕೆದಾರರಿಗೆ ಸೂಚನೆಯೊಂದನ್ನು ನೀಡಿದೆ....