ಬೆಂಗಳೂರು : ದೇವಾಲಯಲ್ಲಿಯೇ ಕಳ್ಳನೋರ್ವ ಕಳ್ಳತನ ಮಾಡಿದ ಘಟನೆ ಬೆಂಗಳೂರಿನ ಶ್ಯಾಮರಾಜಪುರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕ ನ್ಯೂಟೌನ್ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ. ಸಂಜಯ್ ಬಂಧಿತ ಆರೋಪಿ...
ಕೇದಾರನಾಥ: ಗರ್ವಾಲ್ ಹಿಮಾಲಯದಲ್ಲಿ ಇರುವ ಕೇದಾರನಾಥ ದೇವಾಲಯವು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಚಳಿಗಾಲದಲ್ಲಿ ಈ ಪ್ರದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ದೇವಾಲಯವನ್ನು ಮುಚ್ಚಲಾಗುತ್ತದೆ. ಬೇಸಿಗೆಯ ತಿಂಗಳುಗಳಲ್ಲಿ 6ರಿಂದ 7 ತಿಂಗಳವರೆಗೆ ದೇವಾಲಯ ತೆರೆದಿರುತ್ತದೆ. ದೀಪಾವಳಿಯ...
ಮೂಡುಬಿದಿರೆ : ದಿನಾಂಕ 28-02-2025ನೇ ಶುಕ್ರವಾರದಿಂದ ಆರಂಭವಾಗಿ ಕುಂಭ ಮಾಸ ದಿನ 23 ಸಲುವ ಫಾಲ್ಗುನ ಶುದ್ಧ ಅಷ್ಟಮಿ ದಿನಾಂಕ 07-03-2025ರ ಶುಕ್ರವಾರದವರೆಗೆ ಮೂಡುಬಿದಿರೆಯ ಪುತ್ತಿಗೆಯಲ್ಲಿ ಚೌಟರ ಸೀಮೆಯ ಆರಾಧ್ಯ ಶ್ರೀ ಸೋಮನಾಥೇಶ್ವರ ದೇವರು, ಶ್ರೀ...
ಮಂಗಳೂರು/ಚಾಮರಾಜನಗರ: ನಿತ್ಯವೂ ತೀರ್ಥ ಸ್ನಾನ ಮಾಡಿ, ಯೋಗ ಮಾಡುತ್ತಿದ್ದ ಯೋಗಪಟು ಅದೇ ನದಿ ನೀರಿನಲ್ಲಿ ಮುಳುಗಿ ಹಠಾತ್ ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ದಾಸನಪುರ ಬಳಿ ಹರಿಯುವ ಕಾವೇರಿ ನದಿಯಲ್ಲಿ ನಡೆದಿದೆ. ಯಾರಿಗೆ ಯಾವ...
ಕೇರಳ : ದೇವಾಲಯವೊಂದರ ಉತ್ಸವದಲ್ಲಿ ಪಾಲ್ಗೊಂಡ ಎರಡು ಆನೆಗಳು ಹುಚ್ಚೆದ್ದು ಓಡಿದ ಪರಿಣಾಮ ಮೂವರು ಮೃತಪಟ್ಟು 36 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿಯಲ್ಲಿ ನಿನ್ನೆ (ಫೆ.13) ನಡೆದಿದೆ. ಅಮ್ಮುಕುಟ್ಟಿ (70), ಲೀಲಾ...
ಮಂಗಳೂರು : ಕಾವೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ದೇವಸ್ಥಾನದ ಆವರಣದಲ್ಲಿ ಸೋಮವಾರ (ಫೆ.3) ಸಂಜೆ 5.30ಕ್ಕೆ ನಡೆಯಲಿದೆ. ವ್ವವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಇದರ ನೇತೃತ್ವದಲ್ಲಿ...
ಉಪ್ಪಿನಂಗಡಿ : ದಕ್ಷಿಣ ಕಾಶಿ, ಗಯಾಪದ ಕ್ಷೇತ್ರವೆಂದು ಪ್ರಸಿದ್ಧವಾಗಿರುವ ಉಪ್ಪಿನಂಗಡಿ ಪಟ್ಟಣದ ಪೂರ್ವಕ್ಕೆ ನೇತ್ರಾವತಿ ನದಿ ತಟಕ್ಕೆ ಹತ್ತಿರದಲ್ಲಿ ನಿತ್ಯಹರಿದ್ವರ್ಣದ ಸಸ್ಯ ರಾಶಿಯ ನಡುವೆ ಕಂಗೊಳಿಸುವ ಕ್ಷೇತ್ರ ಪದಾಳ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ಸ್ವಾಮಿಯ...
ಮಂಗಳೂರು: ದೇವರ ದರ್ಶನಕ್ಕೆ ಬಂದಿದ್ದಂತಹ ಕಾಲೇಜು ವಿದ್ಯಾರ್ಥಿನಿಯೊಂದಿಗೆ ವ್ಯಕ್ತಿಯೊಬ್ಬ ಅ*ನುಚಿತ ವರ್ತನೆ ತೋರಿ ಅ*ಸಭ್ಯ ಮೆರೆದಿರುವ ಘಟನೆ ಶನಿವಾರ (ನ.2) ದೇವಾಲಯವೊಂದರಲ್ಲಿ ನಡೆದಿದೆ. ದೀಪಾವಳಿ ಹಬ್ಬದ ರಜೆ ಪ್ರಯುಕ್ತ ವಿದ್ಯಾರ್ಥಿನಿ ಮನೆಗೆ ಬಂದಿದ್ದು, ನ.2 ರಂದು...
ಬಂಟ್ವಾಳ : ದೇವಾಲಯದ ಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿದ ಕಳ್ಳರ ದಂಡು, ನೂರಾರು ವರ್ಷಗಳ ಇತಿಹಾಸವಿದ್ದ ದೇವರಿಗೆ ಸಂಬಂಧಿಸಿದ ಲಕ್ಷಾಂತರ ರೂ ಮೌಲ್ಯ ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿಯ ವಸ್ತುಗಳನ್ನು ದೋಚಿಕೊಂಡು ಹೋದ ಘಟನೆ...
ಮಂಗಳುರು/ ಆಂಧ್ರಪ್ರದೇಶ: ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿರುವ ಇಸ್ಕಾನ್ ದೇವಸ್ಥಾನಕ್ಕೆ ಬಂದ ಇ ಮೇಲ್ನಲ್ಲಿ ಬಾಂಬ್ ಬೆದರಿಕೆ ವ್ಯಕ್ತವಾಗಿದೆ. ಇತ್ತೀಚೆಗೆ ವಿಮಾನಗಳಿಗೆ , ಏರ್ಪೋರ್ಟ್ಗಳ ಮೇಲಿನ ಬಾಂಬ್ ಬೆದರಿಕೆಯು ವಹಳ ಸುದ್ದಿ ಮಾಡುತ್ತಿದ್ದು, ಇದೀಗ ಬಾಂಬ್ ಬೆದರಿಕೆ...
You cannot copy content of this page