ಬಹು ಭಾಷಾ ನಟಿ ಅನುಮಪಾ ಪರಮೇಶ್ವರನ್ ಸದಾ ಯಾವುದಾದರೊಂದು ವಿಷಯದ ನಿಮಿತ್ತ ಸುದ್ಧಿಯಲ್ಲಿರುತ್ತಾರೆ. ಒಂದೆಡೆ ಸಿನಿಮಾಗಳನ್ನು ಮಾಡಿ ಫೇಮಸ್ ಆದರೆ ಇನ್ನೊಂದೆಡೆ ವೈಯಕ್ತಿಕ ಜೀವನದ ಕಾರಣಕ್ಕೂ ಆಗಾಗ ಚರ್ಚೆಯಲ್ಲಿರುತ್ತಾರೆ.ಪ್ರಸ್ತುತ ಅನುಪಮಾ ಅವರ ಹೊಸ ಫೋಟೋ ಒಂದು...
ಕೇವಲ ಕಣ್ಣುಗಳಿಂದ ಭಾವನೆಗಳನ್ನು ವ್ಯಕ್ತಪಡಿಸುವ ಅತ್ಯದ್ಭುತ ಅಭಿನಯದ ಕೆಲವೇ ನಟಿಯರಲ್ಲಿ ಇರುತ್ತದೆ. ಅಂತಹವರ ಸಾಲಿಗೆ ಸೇರುತ್ತಾರೆ ನಯನ ಮನೋಹರಿ, ಮೈನಾ ಬೆಡಗಿ ನಿತ್ಯಾ ಮೆನನ್. ಸ್ಯಾಂಡಲ್ವುಡ್ನ ತಾರೆ ನಿತ್ಯಾ ಮೆನನ್ ಇಂದು ಜನ್ಮ ದಿನದ ಸಂಭ್ರಮದಲ್ಲಿಯೇ...
ಮಂಗಳೂರು/ಮುಂಬೈ: ವಿಜಯ್ ಜೊತೆಗಿನ ಬ್ರೇಕಪ್ ಸುದ್ದಿಯಿಂದಲೇ ಸಖತ್ ಟ್ರೆಂಡಿಂಗ್ನಲ್ಲಿರುವ ಮಿಲ್ಕಿ ಬ್ಯೂಟಿ, ಇದ್ಯಾವುದಕ್ಕೂ ಉತ್ತರಿಸುವ ಅಥವಾ ಪ್ರತಿಕ್ರಿಯೆ ನೀಡುವ ಪ್ರಯತ್ನಕ್ಕೆ ಮುಂದಾಗಿರಲಿಲ್ಲ. ಆದರೆ, ಕಡೆಗೂ ಈ ವಿಚಾರದ ಕುರಿತು ಮೌನ ಮುರಿದಿದ್ದಾರೆ. ಇತ್ತೀಚೆಗೆ ವಿಜಯ್ ಮತ್ತು...
ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಬಿಂದು ಘೊಷ್ ದೀರ್ಘಕಾಲದ ಅನಾರೋಗ್ಯದಿಂದ ನಿನ್ನೆ (ಮಾ.16) ನಿಧನರಾಗಿದ್ದಾರೆ. ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದ ನಟಿ ಬಿಂದು ಘೋಷ್ ಅಗಲಿಕೆಯು ಆಪ್ತರಿಗೆ ಮತ್ತು ಅಭಿಮಾನಿಗಳಿಗೆ ನೋವುಂಟುಮಾಡಿದೆ. ಬಿಂದು...
‘ಭಿಕ್ಷೆ ಬೇಡಿಕೆಯಾದರೂ ಬದುಕುತ್ತೇನೆ ಆದರೆ ಆ ಹಾಸ್ಯ ನಟನೊಂದಿಗೆ ಮಾತ್ರ ಅಭಿನಯ ಮಾಡುವುದಿಲ್ಲ’ ಎಂದು ನಟಿ ಸೋನಾ ಬಹಿರಂಗವಾಗಿ ಹೇಳಿದ್ದು, ಮಾತನಾಡಿದ್ದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ತಮಿಳು ಮಾತ್ರವಲ್ಲದೆ ತೆಲುಗು, ಮಲಯಾಳಂ ಭಾಷೆಗಳಲ್ಲೂ ನಟಿಸುವ ಮೂಲಕ...
ಕನ್ನಡದ ಖ್ಯಾತ ನಟಿ ರುಕ್ಮಿಣಿ ವಸಂತ್ಗೆ ಸಾಕಷ್ಟು ಬೇಡಿಕೆ ಸೃಷ್ಟಿಯಾಗುತ್ತಿದೆ. ಹೀಗೆ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಆಫರ್ ಪಡೆದುಕೊಳ್ಳಲು ಮುಖ್ಯ ಕಾರಣ ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ. ಇದು ಸೂಪರ್...
ಖ್ಯಾತ ಗಾಯಕಿಯ ಮನೆ ಬಾಗಿಲು ಎರಡು ದಿನಗಳಾದ್ರು ತೆರೆಯಲೇ ಇಲ್ಲ. ಗಾಯಕ ಟಿ.ಎಸ್.ರಾಘವೇಂದ್ರ ಮಗಳು ಖ್ಯಾತ ಗಾಯಕಿ ಕಲ್ಪನಾ ರಾಘವೇಂದ್ರ ಯಾಕಾಗಿ ಹೀಗೆ ಮಾಡಿದ್ದಾರೆ ಎಂಬುವುದು ಯಾರಿಗೂ ತಿಳಿಯಲೇ ಇಲ್ಲ. ಕೊನೆಗೂ ಭದ್ರತಾ ಸಿಬ್ಬಂದಿಯವರು ಬಾಗಿಲು...
ಮಂಗಳೂರು/ಬೆಂಗಳೂರು : ಸಿನಿ ಪರದೆಯ ಮೇಲೆ ಮಿಂಚಿ ಮರೆಯಾದ ಅದೆಷ್ಟೋ ನಾಯಕಿಯರಿದ್ದಾರೆ. ಕೆಲವು ನಟಿಯರು ಮತ್ತೆ ಮುನ್ನೆಲೆಗೆ ಬಂದು ಸಿನಿಮಾ, ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ಸೂಪರ್ ಹಿಟ್ ಸಿನಿಮಾ ಕೊಟ್ಟು ಬಳಿಕ ಕಣ್ಮರೆಯಾದವರು, ಬಹುಭಾಷಾ ಚಿತ್ರಗಳಲ್ಲಿ...
ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ತಮ್ಮ ಡೇಟಿಂಗ್ ವಿಚಾರದಲ್ಲಿ ಸೈಲೆಂಟ್ ಆಗಿದ್ದಾರೆ. ಆದರೆ ಫೋಟೋಗಳು ವೈರಲ್ ಆಗುತ್ತಿವೆ. ಇವರು ಪ್ರೀತಿ ಮಾಡುತ್ತಿರುವ ವಿಚಾರ ರಹಸ್ಯವಾಗಿ ಉಳಿದಿಲ್ಲ. ಈ ಜೋಡಿ ಶೀಘ್ರವೇ ವಿವಾಹವಾಗುವುದಾಗಿ ಸುದ್ಧಿಗಳು ಕೇಳಿ...
ಮಂಗಳುರು/ಚೆನ್ನೈ: ಸುಮಾರು 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ತಮಿಳು ಚಿತ್ರರಂಗದ ಹಿರಿಯ ಮತ್ತು ಜನಪ್ರಿಯ ನಟ ಡೆಲ್ಲಿ ಗಣೇಶ್ ನಿ*ಧನ ಹೊಂದಿದ್ದಾರೆ. ‘ಮಾಲ್ಗುಡಿ ಡೇಸ್’ ಧಾರಾವಾಹಿಯಲ್ಲಿಯೂ ಕೆಲಸ ಮಾಡಿದ್ದ ಗಣೇಶ್ಗೆ, 80 ವರ್ಷ ವಯಸ್ಸಾಗಿತ್ತು....
You cannot copy content of this page