ತೆಲಂಗಾಣ: ಬಾಟಲಿಯ ಮುಚ್ಚಳ ನುಂಗಿ 9 ತಿಂಗಳ ಮಗುವೊಂದು ಸಾವನ್ನಪ್ಪಿದ ಘಟನೆ ತೆಲಂಗಾಣದ ಉತ್ಕೂರ್ ಗ್ರಾಮದಲ್ಲಿ ನಡೆದಿದೆ. ರುದ್ರ ಆಯಾನ್ ಮೃತಪಟ್ಟ ಮಗು. ಕುಟುಂಬದ ಸದಸ್ಯರೊಂದಿಗೆ ಮಗು ಗ್ರಾಮದ ಕಾರ್ಯಕ್ರಮವೊಂದಕ್ಕೆ ತೆರಳಿತ್ತು. ಅಲ್ಲಿ ತಂಪು ಪಾನೀಯಾದ...
ಮಂಗಳೂರು/ಹೈದರಾಬಾದ್: ಫೆಬ್ರವರಿ 22ರಂದು ತೆಲಂಗಾಣದ ಶ್ರೀಶೈಲಂ ಎಡದಂಡೆ ಕಾಲುವೆಯ ಸುರಂಗ ಕುಸಿತವಾಗಿ ಇಂದಿಗೆ 10 ದಿನವಾಗಿದೆ. ಎಂಟು ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಸೋಮವಾರವೂ ಮುಂದುವರೆದಿದೆ. ಈ ದುರಂತದಲ್ಲಿ ಪಂಜಾಬ್, ಜಾರ್ಖಂಡ್, ಗುಜರಾತ್ ಮೂಲದ 8 ಕಾರ್ಮಿಕರು...
ತೆಲಂಗಾಣ: ತನ್ನ ಸ್ವಂತ ಮಗಳ ಮದುವೆ ಸಮಾರಂಭದಲ್ಲಿ ಕುಷಿ ಕುಷಿಯಿಂದ ಇದ್ದ ತಂದೆ ಮದುವೆಯಾದ ಸ್ವಲ್ಪ ಸಮಯದ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ತೆಲಂಗಾಣದ ಬಿಕ್ಕನೂರ್ ಮಂಡಲದ ರಾಮೇಶ್ವರಪಲ್ಲಿ ಗ್ರಾಮದಲ್ಲಿ ನಡೆದಿದೆ. ಬಾಲಚಂದ್ರಂ ಹೃದಯಾಘಾತವಾದ ಮೃತ...
ಮಂಗಳೂರು/ಹೈದರಾಬಾದ್: ತೆಲಂಗಾಣದಲ್ಲಿ ಶ್ರೀಶೈಲಂ ನಿಂದ ದೇವರಕೊಂಡಕ್ಕೆ ಕನೆಕ್ಟ್ ಮಾಡುವ ಸುರಂಗದ ಕಾರ್ಯಚರಣೆಯಲ್ಲಿದ್ದಾಗ, ನಾಗರಕರ್ನೂಲ್ ಬಳಿ ಕಾಂಕ್ರೆಟ್ನ ಮೇಲ್ಛಾವಣಿ ಕುಸಿದು ಬಿದ್ದ ಕಾರಣ 8 ಜನರು ಒಳಗೆ ಸಿಲುಕಿಕೊಂಡ ದುರಂತ ಘಟನೆ ನಡೆದಿದೆ. ರಾಜಧಾನಿ ಹೈದರಾಬಾದ್ನಿಂದ ಸುಮಾರು...
ಮಂಗಳೂರು/ತೆಲಂಗಾಣ: ಇತ್ತೀಚೆಗೆ ಹೃದಾಯಾಘಾತದಿಂದ ಸಾ*ವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ಹತ್ತನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಮೃ*ತಪಟ್ಟಿರುವಆಘಾತಕಾರಿ ಘಟನೆನೆಯೊಂದು ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದೆ. ಮೃ*ತ ವಿದ್ಯಾರ್ಥಿನಿಯನ್ನು ರಾಮರೆಡ್ಡಿ ಮಂಡಲದ ಸಿಂಗರಾಯಪಲ್ಲಿ ಗ್ರಾಮದ...
ಮಂಗಳೂರು/ಹೈದರಾಬಾದ್: ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿರುದ್ದ ಭ್ರಷ್ಟಾಚಾರ ಆರೋಪ ಹೊರಿಸಿದ್ದ ವ್ಯಕ್ತಿ ಶ*ವವಾಗಿ ಪತ್ತೆಯಾಗಿದ್ದಾರೆ. ಕಾಲೇಶ್ವರಂ ಯೋಜನೆಯ ಭಾಗವಾದ ಮೇದಿಗಾ ಅಣೆಕಟ್ಟು ನಿರ್ಮಾಣದಲ್ಲಿ ಭ್ರಷ್ಟಾಚಾರ ಎಸಗಿರುವುದಾಗಿ ಆರೋಪಿಸಿ ತೆಲಂಗಾಣ ಮಾಜಿ ಮುಖ್ಯಮಂತ್ರಿ...
ಮಂಗಳೂರು/ಹೈದರಾಬಾದ್: ತೆಲಂಗಾಣದ ಹೈಕೋರ್ಟ್ನಲ್ಲಿ ವಕೀಲರೊಬ್ಬರು ವಾದ ಮಂಡಿಸುತ್ತಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಹೃದಯಾಘಾತದಿಂದ ಸಾವನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆರು ತಿಂಗಳ ಶಿಶುಗಳಿಂದ ಹಿಡಿದು 60 ವರ್ಷ ವಯಸ್ಸಿನ ವೃದ್ದರವರೆಗೆ ಅನೇಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ....
ಮಂಗಳೂರು/ತೆಲಂಗಾಣ : 14 ವರ್ಷದ ಮಗ ಶಾಲೆಯಿಂದ ತಡವಾಗಿ ಬಂದಿದ್ದಕ್ಕೆ ಕುಡುಕ ತಂದೆಯೊಬ್ಬ ಅವನನ್ನು ಹೊಡೆದು ಕೊಂದಿರುವ ದಾರುಣ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದು, ಶಾಲಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕಾರಣ...
ಮಂಗಳೂರು/ತೆಲಂಗಾಣ : ಮೃತಪಟ್ಟ ತಾಯಿಯ ದೇಹವನ್ನು ತೆಗೆಯಲು ಕೈಯಲ್ಲಿ ದುಡ್ಡಿಲ್ಲದೆ ಕಂಗಾಲಾದ ಸಹೋದರಿಯರಿಬ್ಬರು ಖಿನ್ನತೆಗೆ ಒಳಗಾಗಿ ತಾಯಿಯ ಮೃತ ದೇಹದ ಜೊತೆ ಒಂಬತ್ತು ದಿನ ಕಳೆದಿರುವ ಆಘಾತಕಾರಿ ಘಟನೆಯೊಂದು ತೆಲಂಗಾಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 42...
ಮಂಗಳೂರು/ಹೈದರಾಬಾದ್ : ಕಳೆದ ಐದು ದಿನಗಳಿಂದ ಈ ಗ್ರಾಮದ ಬಾವಿಯೊಂದರಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ. ಅಚ್ಚರಿ ನೋಡಲು ಜನರು ಸರತಿ ಸಾಲಿನಲ್ಲಿ ಬರುತ್ತಿದ್ದಾರೆ. ತೆಲಂಗಾಣದ ಮಂಚೇರಿಯಾಲ ಜಿಲ್ಲೆಯ ಮಾದಾಪುರ ಗ್ರಾಮದ, ಆವುನೂರಿ ಮದುಕರ ಎಂಬುವವರ ಮನೆಯ...
You cannot copy content of this page