ಮಂಗಳೂರು : ನಿನ್ನೆಯಷ್ಟೇ ಸಿ.ಎಂ ಸಿದ್ಧರಾಮಯ್ಯ ಈ ಬಾರಿಯ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಹಲವಾರು ಬದಲಾವಣೆಗಳು ಹಾಗೂ ಹೊಸ ನಿಯಮಾವಳಿಗಳು ಮತ್ತು ಹೊಸ ಹೊಸ ಯೋಜನೆಗಳು ಜಾರಿಯಾಗಿದೆ. ಅದರಂತೆ ಕರಾವಳಿ ಜನತೆಗೆ ವಿಶೇಷ ಆಫರ್...
ಮಂಗಳುರು : ಕಾರವಾರ ಹಾಗೂ ಪಣಂಬೂರಿನಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಕರಾವಳಿ ಕರ್ನಾಟಕದ ಮಂಗಳೂರು, ಉತ್ತರ ಒಳನಾಡಿನ ಬಾಗಲಕೋಟೆ ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರಿನಲ್ಲಿ ಗರಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಹಾಗಾಗಿ ಹವಮಾನ ಇಲಾಖೆಯು...
ಮಂಗಳೂರು/ಹಾವೇರಿ : ವಯಸ್ಸಾದರೂ ಮದುವೆಗೆ ಹುಡುಗಿ ಸಿಗದ್ದರಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ತಾಲೂಕಿನ ಕಳ್ಳಿಹಾಳ ಗ್ರಾಮದಲ್ಲಿ ನಡೆದಿದೆ. ಪ್ರಕಾಶ ಬಸವರಾಜ ಹೂಗಾರ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತ...
ಮಂಗಳೂರು/ಚಿಕ್ಕಮಗಳೂರು : ಮಂಗನ ಕಾಯಿಲೆ (ಕೆಎಫ್ಡಿ) ಪ್ರಕರಣಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಾಲ್ಕು ಜನರಲ್ಲಿ ಒಂದೇ ದಿನ ಮಂಗನ ಕಾಯಿಲೆ ಪತ್ತೆಯಾಗಿದೆ. ನರಸಿಂಹರಾಜಪುರ ಮತ್ತು ಕೊಪ್ಪ ತಾಲೂಕಿನಲ್ಲಿ ಒಟ್ಟು ನಾಲ್ಕು ಮಂದಿಯಲ್ಲಿ ಮಂಗನ...
ಮಂಗಳೂರು/ಬೆಂಗಳೂರು : ರಾಜ್ಯದಲ್ಲಿ ಆಘಾತಕಾರಿ ದತ್ತಾಂಶವೊಂದು ಬಹಿರಂಗವಾಗಿದ್ದು, ಕೇವಲ ಮೂರು ವರ್ಷದಲ್ಲಿ 30 ಸಾವಿರಕ್ಕೂ ಹೆಚ್ಚು ಹದಿಹರೆಯದವರು ಗರ್ಭಿಣಿಯಾಗುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಕರ್ನಾಟಕದಲ್ಲಿ ಮಾತ್ರ 2021-22 ಮತ್ತು 2023-24 ರ ನಡುವೆ 33,621...
ಆನೆಯನ್ನು ನೋಡುವಾಗ ಒಮ್ಮೆ ಭಯವಾಗುತ್ತದೆ. ಆನೆಗಳ ಸೊಂಡಿಲುಗಳ ಎರಡೂ ಬದಿಗಳಲ್ಲಿ ಬಿಳಿ ಬಣ್ಣದ 2 ದಂತಗಳು ಇರುತ್ತವೆ. ಇದು ಗಟ್ಟಿಯಾಗಿ ಎಲುಬಿನ ಅಂಗಾಂಶದಿಂದ ಮಾಡಲ್ಪಟ್ಟಿದೆ. ಮನುಷ್ಯರಿಗೆ ಬಾಯಿಯ ಎಡ ಹಾಗೂ ಬಲ ಭಾಗದಲ್ಲಿ ಕೋರೆ ಹಲ್ಲುಗಳು...
ತೆಲಂಗಾಣ: ಇತ್ತೀಚಿಗೆ ಎಲ್ಲಾ ರೀತಿಯ ಕಾರ್ಯಕ್ರಮಗಳಲ್ಲಿ ಪಾರ್ಟಿ ಅಂತೂ ಇದ್ದೇ ಇರುತ್ತದೆ. ಯುವಕರು ವಿವಿಧ ಬಗೆಯ ಬಿಯರ್ಗಳನ್ನು ತಂದು ಪಾರ್ಟಿ ಮಾಡುತ್ತಾರೆ. ಅದರಲ್ಲೂ ಕಿಂಗ್ಫಿಶರ್ ಯುವಕರು ಅಚ್ಚುಮೆಚ್ಚಿನ ಮಧ್ಯ ಆಗಿದೆ. ಆದರೆ ತೆಲಂಗಾಣದ ಬೆವರೇಜಸ್ ಕಾರ್ಪೊರೇಷನ್...
‘ರಾಷ್ಟ್ರೀಯ ಹೆಣ್ಣುಮಕ್ಕಳ ದಿನ’ ದ ಅಂಗವಾಗಿ ಇಂದು ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಹೆಣ್ಣುಶಿಶುಗಳಿಗೆ ವಿಶೇಷ ಉಡುಗೊರೆ ನೀಡುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ಸಾವಿರ ರೂ. ಬೆಲೆಯ...
ಮಂಗಳೂರು/ಶಿವಮೊಗ್ಗ: ಹೊಸ ವರ್ಷಾಚರಣೆ ಪ್ರಯುಕ್ತ ಜಿಲ್ಲಾಡಳಿತವು ಪ್ರವಾಸಿಗರಿಗೆ ಸರಕಾರವು ಹೊಸ ಸಂದೇಶವನ್ನು ಹೊರಡಿಸಿದೆ. ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿರುವ ಕಾರಣ ಜನವರಿ 1 ರಿಂದ ಮಾರ್ಚ್ 15 ರವರೆಗೆ ಜೋಗ ಜಲಪಾತಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿ...
ಮಂಗಳೂರು/ಬೆಂಗಳೂರು: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿಯೊಬ್ಬರು ಸಾ*ವನ್ನಪ್ಪಿದ ಘಟನೆ ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿರುವುದಾಗಿ ಆರೋಪ ಕೇಳಿಬಂದಿದೆ. ಕಡೂರು ತಾಲೂಕಿನ ಗರ್ಜೆ ಗ್ರಾಮದ ನಿವಾಸಿ ಅನುಷಾ ಮೃ*ತ ಬಾಣಂತಿ ಎಂದು ಗುರುತಿಸಲಾಗಿದೆ. ಒಂದು ತಿಂಗಳ ಹಿಂದೆ...
You cannot copy content of this page