LIFE STYLE AND FASHION1 year ago
ಒಮ್ಮೆಲೇ ಎದ್ದು ನಿಂತಾಗ ತಲೆ ಸುತ್ತಿದಂತಾಗುತ್ತಾ ? ಇದಕ್ಕೆ ಕಾರಣ ಏನು ಗೊತ್ತಾ ?
ತಕ್ಷಣವೇ ಎದ್ದು ನಿಂತಾಗ ಕೆಲವರಿಗೆ ಮೂರ್ಛೆ ಅಥವಾ ತಲೆ ಸುತ್ತುವ ಅನುಭವವಾಗುತ್ತೆ. ರಕ್ತನಾಳಗಳು ದುರ್ಬಲಗೊಳ್ಳುವುದೇ ಇದಕ್ಕೆ ಕಾರಣ. ರಕ್ತನಾಳಗಳು ದುರ್ಬಲವಾಗಿರುವುದರಿಂದ ಮೆದುಳಿನ ಜೀವಕೋಶಗಳಿಗೆ ಆಮ್ಲಜನಕದ ಕೊರತೆಯಾಗುತ್ತದೆ. ಇದರಿಂದ ತಲೆತಿರುಗುವಿಕೆ ಮತ್ತು ಮೂರ್ಛೆ ಉಂಟಾಗುತ್ತದೆ. ಈ ರೀತಿ...