LATEST NEWS2 months ago
ಉಡುಪಿ ಪರ್ಯಾಯ ಸಂಭ್ರಮ : ಶ್ರೀ ಸರ್ವಜ್ಞ ಪೀಠಾರೋಹಣ ಮಾಡಿದ ಶೀರೂರು ಶ್ರೀ
ಉಡುಪಿ : ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ಇಂದು (ಜ.18) ಮುಂಜಾನೆ ಸರ್ವಜ್ಞ ಪೀಠವೇರಿದರು. ಈ ಸಂಭ್ರಮಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಶ್ರೀವೇದವರ್ಧನ ತೀರ್ಥ ಶ್ರೀಪಾದರು ಪ್ರಾತಃ ಕಾಲ 1.15ಕ್ಕೆ ಕಾಪು ಸಮೀಪದ ದಂಡತೀರ್ಥದಲ್ಲಿ...