ಮಂಗಳೂರು : ಮಂಗಳೂರು ನಗರದ ಹೊರವಲಯ ಉಳಾಯಿಬೆಟ್ಟು ಎಂಬಲ್ಲಿ 9 ಜನ ದರೋಡೆಕೋರರಿಂದ ಮನೆ ದರೋಡೆ ಮಾಡಿದ ಘಟನೆ ನಡೆದಿದೆ. ಇಲ್ಲಿನ ಪಿಡಬ್ಲ್ಯುಡಿ ಗುತ್ತಿಗೆದಾರ ಪದ್ಮನಾಭ ಎಂ ಕೋಟ್ಯಾನ್ ಎಂಬವರ ಫಾರ್ಮ್ ಹೌಸ್ನಲ್ಲಿ ದರೋಡೆ ನಡೆಸಲಾಗಿದೆ....
ಧಾರವಾಡ : ರಾಜ್ಯದಲ್ಲಿ ದರೋಡೆಕೋರರ ತಂಡಗಳು ಸಕ್ರಿಯವಾಗಿವೆ. ಮನೆಗೆ ನುಗ್ಗಿ ದರೋಡೆ ಮಾಡಿ ಗ್ಯಾಂಗ್ ಗಳು ದುಷ್ಕೃತ್ಯ ನಡೆಸುತ್ತಿವೆ. ಧಾರವಾಡದಲ್ಲೂ ದರೋಡೆ ಗ್ಯಾಂಗೊಂದು ಸಕ್ರಿಯವಾಗಿದ್ದು, ನವಲೂರಿನ ರಾಯಪುರ ಎಂಬಲ್ಲಿ ಮನೆ ದರೋಡೆ ಪ್ರಕರಣವೊಂದು ನಡೆದಿದೆ. ಮನೆ...
ಗಂಗಾವತಿ: ಬಂಗಾರ ಪರೀಕ್ಷಿಸುವ ಯಂತ್ರದ ದುರಸ್ತಿಗೆಂದು ಗಂಗಾವತಿಯಿಂದ ಬೆಂಗಳೂರಿಗೆ ಹೊರಟಿದ್ದ ಬಂಗಾರದ ವ್ಯಾಪಾರಿಯೊಬ್ಬರ ವಾಹನ ಅಡ್ಡಗಟ್ಟಿ ದರೋಡೆ ಮಾಡಿದ ಪ್ರಕರಣವನ್ನು ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಂಗಾವತಿಯಿಂದ ಸ್ವತಃ ಬಂಗಾರದ ವ್ಯಾಪಾರಿಯೊಂದಿಗೆ ಕಾರಿನಲ್ಲಿ...
ಬೆಂಗಳೂರು: ಮಹಿಳೆಯೊಬ್ಬರು ಕೊರಿಯರ್ ಏಜೆಂಟ್ನಂತೆ ವೇಷ ಧರಿಸಿ ದರೋಡೆ ಮಾಡುತ್ತಿದ್ದು ಆಕೆಯನ್ನು ಪೊಲೀಸರು ಬಂಧಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಕೊರಿಯರ್ ಏಜೆಂಟ್ ವೇಷ ಧರಿಸಿ ಮನೆಗಳಿಗೆ ನುಗ್ಗಿ ಬೆದರಿಸಿ, ಹಲ್ಲೆಗೈದು ದರೋಡೆ ಮಾಡುತ್ತಿದ್ದ ಈಕೆಯನ್ನು ಪೊಲೀಸರು...
ಮಂಗಳೂರು / ಬೆಳಗಾವಿ : ರಾಜ್ಯದಲ್ಲಿ ದಿನೇ ದಿನೇ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ರೈಲಿನಲ್ಲಿ ಚಾಕೋಲೇಟ್ ನೀಡಿ ನಗ ನಗದು ದೋಚುತ್ತಿದ್ದ ಪ್ರಕರಣಗಳು ಹೆಚ್ಚಾಗಿದ್ದವು, ಆದರೆ, ಈಗ ಜ್ಯೂಸ್ ಗ್ಯಾಂಗ್ ಒಂದು ತಲೆ ಎತ್ತಿದೆ. ಹೌದು,...
ಚಿಕ್ಕಮಗಳೂರು: ಮನೆಯಲ್ಲಿದ್ದವರಿಗೆ ಖಾರದ ಪುಡಿ ಎರಚಿ ದರೋಡೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಮೂಡಿಗೆರೆಯ ಮಾಳಿಗನಾಡು ಹೆಬ್ಬಾರಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದರೋಡೆ ಕೃತ್ಯದಲ್ಲಿ ನಾಲ್ವರು ಮಂಗಳೂರಿನ ಯುವಕರು ಭಾಗಿಯಾಗಿದ್ದರು...
ಬಂಟ್ವಾಳ: ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗದಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ವಿಶೇಷ ಪೊಲೀಸ್ ತಂಡ ಬೇದಿಸಿ, ದರೋಡೆ ನಡೆಸಿದ ಆರೋಪಿಗಳ ಸಹಿತ ಕದ್ದ ಚಿನ್ನವನ್ನು ಖರೀದಿಸಿದ ಆರೋಪಿಗಳನ್ನು ಬಂದಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ವಿಶೇಷ...
ಬಂಟ್ವಾಳ : ಮನೆಯಲ್ಲಿದ್ದ ತಾಯಿ ಮತ್ತು ಮಗಳಿಗೆ ಚೂರಿ ತೋರಿಸಿ ಮುಸುಕುಧಾರಿಗಳು ದರೋಡೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಗ್ಗದಲ್ಲಿ ಇಂದು ನಡೆದಿದೆ. ವಗ್ಗ ನಿವಾಸಿ ಪ್ಲೋರಿನ್ ಪಿಂಟೊ ಎಂಬವರ ಹೊಸ...
ಪುತ್ತೂರು: ಮನೆ ಬಾಗಿಲು ಮುರಿದು ಮನೆಯೊಳಗೆ ನುಗ್ಗಿದ ದರೋಡೆಕೋರರ ತಂಡವೊಂದು ಮನೆ ಮಂದಿಯನ್ನು ಕಟ್ಟಿ ಹಾಕಿ ನಗ-ನಗದು ದರೋಡೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಡಗನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕುದ್ಕಾಡಿ ಎಂಬಲ್ಲಿ ಸೆ....
ಕಿಡ್ನಾಪ್ ಮಾಡಿ ಆಟಿಕೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ ಕಾರು, ಮೊಬೈಲ್ ದೋಚಿದ್ದ ಪ್ರಕರಣದ ಆರೋಪಿಯನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿ, ಇನ್ನೋರ್ವ ಆರೋಪಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಮಂಗಳೂರು: ಕಿಡ್ನಾಪ್ ಮಾಡಿ ಆಟಿಕೆ ಪಿಸ್ತೂಲ್ ತೋರಿಸಿ...
You cannot copy content of this page