ಮಂಗಳೂರು: ಕಾಂತಾರ ಕನ್ನಡ ಚಲನ ಚಿತ್ರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿರುವ ಚಿತ್ರ ನಟ ಚೇತನ್ ಕುಮಾರ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ಸುರತ್ಕಲ್ ಸಮಿತಿ ಆರೋಪಿಸಿದ್ದು, ಖಂಡಿಸಿ ಚೇತನ್ ಕುಮಾರ್ ವಿರುದ್ಧ ಕ್ರಮ...
ಕುಂದಾಪುರ: ಕುಂದಾಪುರ ಜಿಲ್ಲೆಯ ಹೆಮ್ಮೆಯ ಚಿತ್ರ ಕಾಂತಾರ ಸದ್ಯ ದೇಶದಲ್ಲೆಡೆ ಸಾಕಷ್ಟು ಹೆಸರು ಮಾಡುತ್ತಿದೆ. ಇದೀಗ ಚಿತ್ರದಲ್ಲಿ ದೈವದ ರೂಪದಲ್ಲಿ ಅವತರಿಸಿದ ರಿಷಬ್ ಶೆಟ್ಟಿ ಕಲಾಕೃತಿಯನ್ನು ಮರಳಿನಲ್ಲಿ ಮಾಡುವ ಮೂಲಕ ಅಭಿನಂದಿಸಲಾಗಿದೆ. ಸ್ಯಾಂಡ್ ಥೀಂ ಉಡುಪಿ...
ಬೆಂಗಳೂರು: ಇತ್ತೀಚೆಗೆ ವಿಶ್ವದಾದ್ಯಂತ ಒಂದು ತೆರನಾದ ಹೊಸ ಸಂಚಲನವನ್ನು ಮೂಡಿಸಿದ್ದ ‘ಕಾಂತಾರ’ ಚಿತ್ರದ ಬಗ್ಗೆ ನಟ ಚೇತನ್ ಅವರು ನೀಡಿದ ಹೇಳಿಕೆ ಇಂದು ತುಳುನಾಡಿನ ಜನರಲ್ಲಿ ಆಕ್ರೋಶ ಹುಟ್ಟಿಸುವಲ್ಲಿ ಕಾರಣವಾಗಿದೆ. ಇದೀಗ ಅದಕ್ಕೆ ಸಿನಿಮಾದ ನಟ...
ಮಂಗಳೂರು: ಉತ್ತರ ಕನ್ನಡ ಜಿಲ್ಲೆಯಿಂದ ಕಾಸರಗೋಡು ತನಕ ವ್ಯಾಪಿಸಿರುವ ತುಳುನಾಡಿನ ಈ ಪ್ರದೇಶಧಲ್ಲಿ ದೈವಾರಾಧನೆ, ಭೂತಾರಾಧನೆ ಹಾಸುಹೊಕ್ಕಾಗಿದೆ. ಆದರೆ ರಿಷಬ್ ಶೆಟ್ಟಿ ಚಲನಚಿತ್ರದಲ್ಲಿ ದೈವಾರಾಧನೆ ಪ್ರದರ್ಶನ ವಿಚಾರಕ್ಕೆ ಟೀಕೆ ಮಾಡುತ್ತಿರುವ ನಟ ಚೇತನ್ ಯಾರು…? ಅವನಿಗೂ...
ಮಂಗಳೂರು: ಭೂತಾರಾಧನೆಯನ್ನು ಹಿಂದೂ ಧರ್ಮದ ಸಂಸ್ಕೃತಿ ಅಲ್ಲ ಅನ್ನುವವರಿಗೆ, ನಿಜವಾದ ಸತ್ಯ ಏನು ಅಂತ ಶೀಘ್ರವಾಗಿ ಅವರಿಗೇ ಅರಿವಿಗೆ ಬಂದಾಗ ಗೊತ್ತಾಗುತ್ತದೆ ಎಂದು ತುಳುರಂಗಭೂಮಿ ಕಲಾವಿದ ದೇವದಾಸ್ ಕಾಪಿಕಾಡ್ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು...
ಮುಂಬೈ: ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಚಿತ್ರದ ಹವಾ ಜೋರಾಗಿದ್ದು ಸೆಲೆಬ್ರಿಟಿಗಳು ಕೂಡಾ ಫಿದಾ ಆಗಿದ್ದಾರೆ. ಹೀಗಿರುವಾಗ ಬಾಲಿವುಡ್ ನಟಿ ಕಂಗನಾ ರಣಾವತ್ ಸಿನಿಮಾ ನೋಡಲು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ...
ಬೆಂಗಳೂರು: ತುಳುನಾಡಿನ ದೈವಾಧಾರಿತ ಚಿತ್ರ ಕಾಂತಾರ ವಿಮರ್ಶೆ ದೃಷ್ಟಿಯಿಂದ ಮಾತ್ರವಲ್ಲ, ಗಳಿಕೆ ವಿಚಾರದಲ್ಲಿಯೂ ಓಟ ಮುಂದುವರಿಸಿದೆ. ದೇಶ- ವಿದೇಶಗಳಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿ ಕಮಾಯಿ ಮಾಡುತ್ತಿದೆ. ಚಿತ್ರದ ಹಾಡುಗಳು ಕೂಡ ಸೂಪರ್ ಹಿಟ್ ಆಗಿವೆ....
ಕಾಂತಾರ ಸಿನಿಮಾ ವೀಕ್ಷಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ದೈವ ಆವಾಹನೆಯಾದ ಸುದ್ದಿಯ ಬಳಿಕ ಇದೀಗ ಚಿತ್ರ ವೀಕ್ಷಣೆ ಮಾಡುತ್ತಿದ್ದ ಯುವಕನ ಮೇಲೆ ದೈವದ ಅವಾಹನೆ ಆದ ಮತ್ತೊಂದು ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು : ಕಾಂತಾರ ಸಿನಿಮಾ...
ಶಿವಮೊಗ್ಗ: ರಾಜ್ಯದಾದ್ಯಂತ ಕಾಂತಾರ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಹಿಂದಿಯಲ್ಲೂ ಸಿನಿಮಾ ಬಿಡುಗಡೆ ಸಿದ್ಧತೆ ಜೋರಾಗಿಯೇ ನಡೆಯುತ್ತಿದೆ. ಹೀಗಿರುವಾಗಲೇ ಶಿವಮೊಗ್ಗದಲ್ಲಿ ಈ ಸಿನಿಮಾಗೆ ಅವಮಾನ ಎಸಗಲಾಗಿದೆ. ಕಾಂತಾರ ಸಿನಿಮಾ ಪೋಸ್ಟರ್ ನೋಡಿ ಕೆಲ ವಿಕೃತ ಮನಸ್ಸಿನವರು...
ಮಂಗಳೂರು: ಇದೀಗ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಕಾಂತಾರ ಚಲನಚಿತ್ರದ ತಂಡ ಇಂದು ಮಂಗಳೂರಿನ ಮಾಲ್ನಲ್ಲಿ ಚಿತ್ರ ಪ್ರೇಮಿಗಳೊಂದಿಗೆ ಹರಟೆ ಹೊಡೆದು ಚಿತ್ರ ಪ್ರೇಮಿಗಳಿಗೆ ಖುಷಿ ಕೊಟ್ಟಿದೆ. ಚಿತ್ರದ ನಾಯಕ ನಟ, ನಿರ್ದೇಶನ ರಿಷಬ್ ಶೆಟ್ಟಿ, ನಟಿ ಸಪ್ತಮಿ...
You cannot copy content of this page