bangalore4 months ago
ವಿಧವೆಗೆ ಬಾಳು ಕೊಡೋದಾಗಿ ನಂಬಿಸಿ ವಂಚನೆ, ಕೋರ್ಟ್ ಮೆಟ್ಟಿಲೇರಿದ ಮಹಿಳೆ..!
ಚಿಕ್ಕಬಳ್ಳಾಪುರ: ಗಂಡನನ್ನು ಕಳೆದುಕೊಂಡು ಮಗಳ ಜೊತೆ ಜೀವನ ಮಾಡುತ್ತಿದ್ದ ಮಹಿಳೆಯನ್ನು ಯುವಕನೋರ್ವ ಪ್ರೀತಿಯ ಬಲೆಗೆ ಬೀಳಿಸಿಕೊಂಡು ನಂಬಿಸಿ ಬಳಿಕ ಕೈಕೊಟ್ಟಿರುವ ಘಟನೆ ನಡೆದಿದೆ. 34 ವರ್ಷದ ಕೀರ್ತಿಗೆ ಮದುವೆಯಾಗಿ ಒಂದು ಹೆಣ್ಣು ಮಗು ಇತ್ತು. ಆದರೆ...