BANTWAL1 year ago
ಬಂಟ್ವಾಳದಲ್ಲಿ ಪ್ರತ್ಯಕ್ಷವಾದ 12 ಅಡಿ ಉದ್ದದ ಕಾಳಿಂಗ ಸರ್ಪ..!
ಬಂಟ್ವಾಳ: ಸಾಮಾನ್ಯವಾಗಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಬಂಟ್ವಾಳ ತಾಲೂಕಿನ ಪಂಜಿಕಲ್ ನ ಮನೆಯೊಂದರ ಬಳಿ ಪ್ರತ್ಯಕ್ಷವಾಗಿದೆ. ಅಚಾನಕ್ ಆಗಿ ಕಾಳಿಂಗನ ಮೇಲೆ ಕಾಲಿಟ್ಟ ಮನೆಯೊಡತಿ ಅದರ ದಾಳಿಯಿಂದ...