ಉಡುಪಿ: ಬೈಂದೂರಿನ ನಾಡ ಗ್ರಾಮದ ಕೋಣ್ಕಿ ಚಂದ್ರಪ್ರಕಾಶ್ ಶೆಟ್ಟಿ ಅವರ ಕಾರಿನ ಬಾನೆಟ್ ಒಳಗೆ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದೆ. ಇವರು ಬಡಾಕೆರೆ ಜೋಯಿಸರ ಬೆಟ್ಟು ನಿವಾಸಿಯಾಗಿದ್ದು, ಕಾರಿನ ಬೋನೆಟ್ ಒಳಗೆ ಭಾರಿ ಗಾತ್ರದ ಹೆಬ್ಬಾವು...
ಮಂಗಳೂರು ( ಉಳ್ಳಾಲ ) : ವಿದ್ಯುತ್ ಕಂಬ ಏರಿದ ಹೆಬ್ಬಾವೊಂದು ವಿದ್ಯುತ್ ಪ್ರವಹಿಸಿ ಸಾ*ವನ್ನಪ್ಪಿದ ಘಟನೆ ಉಳ್ಳಾಲದಲ್ಲಿ ನಡೆದಿದೆ. ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ಈ ಘಟನೆ ನಡೆದಿದ್ದು, ಮುಂಜಾನೆ ವಿದ್ಯುತ್ ಶಾರ್ಟ್ ಆದ ಸದ್ದು ಕೇಳಿ...
ಇಂಡೋನೇಶಿಯಾ/ಮಂಗಳೂರು: ನಾಪತ್ತೆಯಾಗಿದ್ದ 45 ವರ್ಷದ ಮಹಿಳೆಯನ್ನು ಹುಡುಕಾಡಿದಾಗ ಮಹಿಳೆಯನ್ನು ಹೆಬ್ಬಾವೊಂದು ನುಂಗಿರುವುದು ಪತ್ತೆಯಗಾಗಿದೆ. ಇಂಡೋನೇಷ್ಯಾದ ಮಕಸ್ಸರ್ ಎಂಬಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯ ದೇಹವನ್ನು ಹೆಬ್ಬಾವಿನ ಹೊಟ್ಟೆಯಿಂದ ಹೊರ ತೆಗೆಯಲಾಗಿದೆ. 45 ವರ್ಷದ ಫರೀದಾ ಎಂಬವರು...
ಮಂಗಳೂರು: ಆಹಾರಕ್ಕಾಗಿ ಪರ್ಸಿಯನ್ ಕ್ಯಾಟ್ ಒಂದನ್ನು ತಿಂದಿದ್ದ ಹೆಬ್ಬಾವು ಆಹಾರ ನುಂಗಲಾರದೆ ಸಂಕಷ್ಟಕ್ಕೆ ಸಿಲುಕಿದೆ. ಇದನ್ನ ಗಮನಿಸಿದ ಸ್ಥಳಿಯರು ಉರಗರಕ್ಷಕರ ಮೂಲಕ ಹಾವನ್ನು ರಕ್ಷಣೆ ಮಾಡಿದ್ದಾರೆ. ಆದ್ರೆ ಹಾವಿನ ವೈದ್ಯಕೀಯ ಪರೀಕ್ಷೆ ವೇಳೆ ಹಾವಿನ ದೇಹದಲ್ಲಿ...
ಇತ್ತೀಚೆಗೆ ಕಾಡು ಪ್ರಾಣಿಗಳು ನಾಡಿಗೆ ಬರೋದು ಸಾಮಾನ್ಯ. ಹುಲಿ, ಚಿರತೆ ಹಾವುಗಳು ಮನೆಗೆ ನುಗ್ಗಿದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗಿದೆ. ಇದು ಹುಲಿ, ಚಿರತೆ ನುಗ್ಗಿರುವ ವಿಡಿಯೋ ಅಲ್ಲ...
ಮಂಗಳೂರು: ಸುಮಾರು ಹದಿನಾರು ಅಡಿ ಆಳದ ಪಾಳು ಬಾವಿಯಲ್ಲಿದ್ದ ಹೆಬ್ಬಾವುಗಳನ್ನು ಸಾಹಸದಿಂದ ರಕ್ಷಣೆ ಮಾಡಿದ ಘಟನೆ ಮಂಗಳೂರಿನ ಅಶೋಕ ನಗರದಲ್ಲಿ ನಡೆದಿದೆ. ಅಶೋಕ ನಗರದಿಂದ ಕೋಡಿಕಲ್ ರಸ್ತೆಯ ನಡುವೆ ಇದ್ದ ನವೀನ್ ಕರ್ಡೋಸ ಎಂಬವರ ಜಮೀನಿನ ಪಾಳು...
ಹಾವು ಅಂದರೆ ಸಾಕು ಎಲ್ಲರಿಗೂ ಭಯ ಬಂದು ಬಿಡುತ್ತದೆ. ಅದು ಕಣ್ಣಿಗೆ ಕಂಡ ತಕ್ಷಣ ಓಡಿ ಹೋಗುತ್ತೇವೆ. ಆದರೆ ಇಲ್ಲೊಂದು ಕಡೆ ಒಂದು ವರ್ಷದ ಮಗುವೊಂದು ಹೆಬ್ಬಾವಿನ ಜೊತೆ ಆಟ ಆಡುತ್ತಿರುವ ವಿಡಿಯೋ ಸಾಮಜಿಕ ಜಾಲತಾಣದಲ್ಲಿ...
ಕಣ್ಣೂರು: ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಹೆಬ್ಬಾವಿನ ಜೊತೆ ಫೋಟೊ ತೆಗೆಯುವಾಗ ಹೆಬ್ಬಾವು ಆತನ ಕುತ್ತಿಗೆಗೆ ಸುತ್ತಿಕೊಂಡ ರೋಚಕ ಘಟನೆ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ವಳಪಟ್ಟಣಂ ಬಳಿ ನಡೆದಿದೆ. ಚಂದ್ರನ್ ಎಂಬ ವ್ಯಕ್ತಿಯು ಮದ್ಯದ ಅಮಲಿನಲ್ಲಿದ್ದು,...
ಮಂಗಳೂರು: ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದ ಹೆಬ್ಬಾವನ್ನು ಕಂಡು ಉರಗ ಪ್ರೇಮಿಯೊಬ್ಬರು ಅದನ್ನು ವೈದ್ಯರಿಗೆ ತೋರಿಸಿ ಶಸ್ತ್ರಚಿಕಿತ್ಸೆ ಮಾಡಿ ಗುಣಮುಖ ಹೊಂದಿದ ಬಳಿಕ ಅದನ್ನು ಕಾಡಿಗೆ ಬಿಟ್ಟ ಪ್ರಸಂಗ ನಡೆದಿದೆ. ಬಂಟ್ವಾಳದ ಪೊದೆಯೊಂದರಲ್ಲಿ ಹೊಟ್ಟೆಯಲ್ಲಿ ಮಲತುಂಬಿಕೊಂಡು ಸಂಕಷ್ಟದ...
ಬೃಹತ್ ಗಾತ್ರದ ಹೆಬ್ಬಾವೊಂದು ಕಾರಿನ ಬೋನೆಟ್ ಒಳಗೆ ನುಗ್ಗಿ ಮನೆ ಮಂದಿಯ ಆತಂಕಕ್ಕೆ ಕಾರಣವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಶೇಡಿಯಾಪು ಎಂಬಲ್ಲಿ ನಡೆದಿದೆ. ಪುತ್ತೂರು: ಬೃಹತ್ ಗಾತ್ರದ ಹೆಬ್ಬಾವೊಂದು ಕಾರಿನ ಬೋನೆಟ್...
You cannot copy content of this page