LIFE STYLE AND FASHION3 months ago
ಪ್ರೇಮಿಗಳ ವಾರ : ಜೊತೆಯಾಗಿ ಬಾಳುವುದಾಗಿ ಪ್ರಮಾಣಿಸುವ ವಿಶೇಷ ದಿನ..! ಪ್ರಾಮಿಸ್ ಡೇ 2025..
ಪ್ರತೀವರ್ಷ ಫೆಬ್ರವರಿ ತಿಂಗಳನ್ನು ಪ್ರೇಮಿಗಳ ತಿಂಗಳು. ಫೆಬ್ರವರಿ ಆರಂಭವಾಗುತ್ತಿದ್ದಂತೆ ಪ್ರೀತಿಸುತ್ತಿರುವವರಿಗೆ, ಪ್ರೀತಿಯಲ್ಲಿ ಬಿದ್ದವರಿಗೆ ವಿಶೇಷವಾಗಿರುತ್ತದೆ. ಅದರಲ್ಲಿ ಈ ಪ್ರೇಮಿಗಳ ದಿನ ಬರುವ ಮುಂಚಿತವಾಗಿ ಆಚರಿಸುವಂತಹ ಪ್ರತೀ ಆಚರಣೆಗಳು ಅರ್ಥಪೂರ್ಣವಾಗಿರುತ್ತದೆ. ಈಗಾಗಲೇ ಪ್ರೇಮಿಗಳ ವಾರ ಶುರುವಾಗಿದ್ದು, ಈ...