LATEST NEWS3 months ago
ಪ್ರೇಮ ನಿವೇದನೆ ದಿನ : ಮನದ ಪ್ರೀತಿ ಹೇಳುವ ಮುನ್ನ ಅದರ ಮಹತ್ವ ಅರಿಯಿರಿ…
ಈಗಾಗಲೇ ಫೆ.7 ರಿಂದ ಫೆ.14ರವರೆಗಿನ ‘ವ್ಯಾಲೆಂಟೈನ್ಸ್ ವೀಕ್’ ಆರಂಭವಾಗಿದೆ, ಪ್ರೇಮಿಗಳ ವಾರದ ಎರಡನೇ ದಿನವಾದ ಇಂದು (ಫೆಬ್ರವರಿ 8) ಪ್ರೇಮ ನಿವೇದನೆ ದಿನ. ಮನದಾಳದ ಪ್ರೀತಿಯನ್ನು ವಿಶೇಷ ರೀತಿಯಲ್ಲಿ ಪ್ರಸ್ತಾಪಿಸುವ ಮೂಲಕ ಪ್ರೀತಿಯನ್ನು ಅಧಿಕೃತಗೊಳಿಸುವ ದಿನ....