ಮಂಜೇಶ್ವರ: ಮೂವರು ಸಹೋದರಿಯರು ನಿಗೂಢವಾಗಿ ಕಾಣೆಯಾಗಿರುವ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ಮಂಜೇಶ್ವರ ಸಮೀಪದ ಮೀಯಪದವು ನಿವಾಸಿಗಳಾದ 16, 17 ಹಾಗೂ 21 ವಯಸ್ಸಿನ ಸೋದರಿಯರು ನಾಪತ್ತೆಯಾಗಿದ್ದು ಮನೆಮಂದಿ ಮಾತ್ರವಲ್ಲದೆ ಸಾರ್ವಜನಿಕರಲ್ಲಿ ಆತಂಕಕ್ಕೂ ಕಾರಣವಾಗಿದೆ. ಆಗಸ್ಟ್ 16ರಂದು...
ಕರಾವಳಿಯಲ್ಲಿ ತೀವ್ರ ಕಟ್ಟೆಚ್ಚರ..! ಆರ್ ಎಎಫ್ ಮತ್ತು ನಗರ ಪೊಲೀಸರಿಂದ ಪಥ ಸಂಚಲನ..! ಮಂಗಳೂರು : ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಕ್ಷಿಪ್ರ ಕ್ರೀಯಾ ಪಡೆ (RAF) ಮತ್ತು ಮಂಗಳೂರು ನಗರ ಪೊಲೀಸರು ಪಥಸಂಚಲನೆ ನಡೆಸಿದ್ದಾರೆ. ಬೆಂಗಳೂರು...
ಸುರತ್ಕಲ್ ಆ.12: ಬೆಂಗಳೂರಿನ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿಯಲ್ಲಿ ಗಲಭೆ ಎಬ್ಬಿಸಿದ ದುಷ್ಕಮರ್ಿಗಳ ಹಿಂದೆ ಮತಾಂಧ ಉಗ್ರಗಾಮಿ ಗುಂಪುಗಳ ಕೈವಾಡದ ಶಂಕೆಯಿದ್ದು ಮಾರಕಾಯುಧಗಳೊಂದಿಗೆ ಬಂದವರ ಮೇಲೆ ಗೋಲಿಬಾರ್ ಮಾಡಿ ಹುಟ್ಟಡಗಿಸುವುದೊಂದೇ ದಾರಿ. ಪೊಲೀಸ್ ಇಲಾಖೆ ಗಲಭೆ...
ಮಂಗಳೂರು : ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಗಲಭೆಗೆ ಸ್ಥಳೀಯ ಪೊಲೀಸರ ನಿರ್ಲಕ್ಷವೇ ಕಾರಣ ಎಂದು ಎಸ್ ಡಿಪಿಐ ಆರೋಪ ಮಾಡಿದೆ. ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ SDPI ರಾಜ್ಯಾಧ್ಯಕ್ಷ ಇಲ್ಯಾಸ್ ಮೊಹಮ್ಮದ್ ತುಂಬೆ,...
ಮಂಗಳೂರು: ಬೆಂಗಳೂರಿನ ಕಾವಲ್ ಬೈರಸಂದ್ರ ದಲ್ಲಿ ಪೂರ್ವ ಯೋಜಿತವಾಗಿ ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಸಂಘಟನೆಗಳು ನಡೆಸಿದ ಮತೀಯ ಗೂಂಡಗಿರಿಯನ್ನು ಹಿಂದು ಜಾಗರಣ ವೇದಿಕೆ ಮಂಗಳೂರು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ. ಸಮಾಜದಲ್ಲಿ ಪದೇ ಪದೆ ಗಲಭೆಯನ್ನು...
ಉಡುಪಿ ಅಗಸ್ಟ್ 12: ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಮೇಲೆ ತೀವ್ರ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಿ ಅದು ಹಿಂಸಾರೂಪಕ್ಕೆ ತಿರುಗಿ ಇಬ್ಬರು ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ಉಡುಪಿಯಲ್ಲಿರುವ ಗೃಹ...
ಉಡುಪಿ ಅಗಸ್ಟ್ 9: ಬೆಂಗಳೂರಿನಿಂದ ಬಂದ ನಿರ್ಗತಿಕ ಮಹಿಳೆಯನ್ನು ಉಡುಪಿ ಮಹಿಳಾ ನಿಲಯ ರಕ್ಷಣೆ ನೀಡದ ವಾಪಾಸ್ ಕಳುಹಿಸಿದ ಘಟನೆ ನಡೆದಿದೆ. ಮಹಿಳೆಯರ ರಕ್ಷಣೆಗೆಂದು ಮಾಡಿದ ಈ ಸ್ಟೇಟ್ ಹೋಮ್ ಈಗ ಮಾನವೀಯತೆಯನ್ನು ಕಳೆದುಕೊಂಡು ಊಟಕ್ಕಿಲ್ಲದ...
ಪುತ್ತೂರು ಬಿರುಮಲೆ ಗುಡ್ಡ ಪ್ರಕರಣ – ಅನ್ಯಮತೀಯ ಯುವಕರ ವಿರುದ್ದ ಪೋಕ್ಸೋ..! ಪುತ್ತೂರು : ಪುತ್ತೂರಿನ ಬಿರುಮಲೆ ಗುಡ್ಡೆಯಲ್ಲಿ ಅನ್ಯಕೋಮಿನ ಯುವಕರೊಂದಿಗೆ ಮಂಗಳೂರಿನ ಯುವತಿ ಪತ್ತೆ ಪ್ರಕರಣ ಈಗ ತಿರುವು ಸಿಕ್ಕಿದ್ದು, ಆರೋಪಿ ಯುವಕರ ವಿರುದ್ಧ...
You cannot copy content of this page