LATEST NEWS1 month ago
ಸಮಸ್ಯೆ ಹೇಳಿದ್ದಕ್ಕೆ ರೊಚ್ಚಿಗೆದ್ದ ಅಧ್ಯಕ್ಷ: ಬೆನ್ನು ಕಚ್ಚಿ, ತಾಯಿಯ ತಾಳಿ ಸರ ಕಿತ್ತು ಅತಿರೇಕದ ವರ್ತನೆ!
ಬೆಳಗಾವಿ: ಗ್ರಾಮದ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತರಲು ಹೋದ ಯುವಕನ ಮೇಲೆ ಗ್ರಾಮದ ಅಧ್ಯಕ್ಷರು ಮನಬಂದಂತೆ ಹಲ್ಲೆ ಮಾಡಿ, ಬೆನ್ನು ಕಚ್ಚಿ ವಿಕೃತಿ ಮೆರೆದಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಶಿಂಧೋಗಿ ಗ್ರಾಮದಲ್ಲಿ ಅಮಾನವೀಯ ಘಟನೆ...