ಹೊಸದಿಲ್ಲಿ : ಮಳೆಯಿಂದ ಜಲಾವೃತಗೊಂಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನೋರ್ವ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು ಗಮನಿಸಿ ತನ್ನ ಜೀವದ ಹಂಗು ತೊರೆದು ವಿದ್ಯುತ್ ಆಘಾತಕ್ಕೆ ಒಳಗಾದ ಬಾಲಕನನ್ನು ರಕ್ಷಿಸಿರುವ...
ಹೊಸದಿಲ್ಲಿ : ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರಯಾಣಿಸುತ್ತಿದ್ದ ಇಂಡಿಗೊ ವಿಮಾನ ನಿನ್ನೆ (ಏ.19) ರಾತ್ರಿ ತನ್ನ ಪಥ ಬದಲಿಸಿರುವ ಘಟನೆ ನಡೆದಿದೆ. ಇದರಿಂದ ಎಲ್ಲೋ ಹೋಗಬೇಕಿದ್ದ ವಿಮಾನ ಮತ್ತೆಲ್ಲಿಗೋ ಹೋಗಿದೆ. ಅಷ್ಟಕ್ಕೂ ನಡೆದಿದ್ದೇನು...
ನವದೆಹಲಿ : ಯುಪಿಐ ಬಳಕೆದಾರರಿಗೆ ಹಾಗೂ ವರ್ತಕರಿಬ್ಬರಿಗೂ ಸರ್ಕಾರ ಜಿಎಸ್ಟಿ ಕುರಿತು ಮರು ಭರವಸೆ ನೀಡಿದೆ. 2,000 ರೂ.ಗೆ ಮೇಲ್ಪಟ್ಟ ಯುಪಿಐ ಪಾವತಿ ವ್ಯವಸ್ಥೆ ಮೇಲೆ ಜಿಎಸ್ಟಿ ವಿಧಿಸಲು ಕೇಂದ್ರ ಸರಕಾರ ಯೋಜಿಸುತ್ತಿದೆ ಎಂಬ ಇತ್ತೀಚಿನ...
ಮಂಗಳೂರು/ನವದೆಹಲಿ : ಹೇಳಿ ಕೇಳಿ ಇದು ಸೋಶಿಯಲ್ ಮೀಡಿಯಾ ಯುಗ. ಇಲ್ಲಿ ಏನೇ ಮಾಡಿದ್ರು, ಏನೇ ಆದ್ರು ವೀಡಿಯೋ ಮಾಡೋದು ಹರಿ ಬಿಡೋದು. ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಪ್ರಾಂಶುಪಾಲೆಯೊಬ್ಬರು...
ಇತ್ತೀಚೆಗೆ *ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ಸಂಬಂಧಗಳ ಬೆಲೆಯೇ ಇಲ್ಲದಂತೆ ಹ*ತ್ಯೆಗಳು ನಡೆಯುತ್ತಿವೆ. ಇದೀಗ ಮತ್ತೊಂದು ಘಟನೆ ವರದಿಯಾಗಿದ್ದು, ಇಲ್ಲಿ ಪತಿ ತನ್ನ ಪತ್ನಿಯನ್ನು ಸುತ್ತಿಗೆಯಿಂದ ಹೊ*ಡೆದು ಕೊಂದಿದ್ದಾನೆ. ಮಂಗಳೂರು/ನೋಯ್ಡಾ : ಪತಿಯೊಬ್ಬ ತನ್ನ ಪತ್ನಿಯನ್ನು ಸುತ್ತಿಗೆಯಿಂದ...
ಮಂಗಳೂರು/ನವದೆಹಲಿ: ಸ್ನೇಹಿತರೆಂದರೆ ಪ್ರಾಣಕ್ಕೆ ಪ್ರಾಣ ಕೊಡುವವರು ಎಂದು ಹೇಳುತ್ತಾರೆ. ಆದರೆ. ಅಂತಹ ಸ್ನೇಹಿತರೇ ಮೃತ್ಯುಸ್ವರೂಪಿಯಾಗಿದ್ದರೆ ?? ಅದನ್ನೆಲ್ಲಾ ಊಹಿಸಲೂ ಅಸಾಧ್ಯ. ಆದರೆ ಇದೀಗ ಅದೇ ಘಟನೆ ವಾಸ್ತವಕ್ಕೆ ತಿರುಗಿದೆ. ಸ್ನೇಹಿತರೇ ತಮ್ಮ ಗೆಳೆಯನನ್ನು ಅಪಹರಿಸಿ ಭೀಕರವಾಗಿ...
ಮಂಗಳೂರು/ನವದೆಹಲಿ: ಬೆಳಿಗ್ಗೆ ದಟ್ಟವಾದ ವಿಷಕಾರಿ ಹೊಗೆ ಆವರಿಸಿರುತ್ತದೆ. ಮನೆಯಿಂದ ಹೊರಗೆ ಬಂದು ಉಸಿರಾಡಿದ್ರೆ ಒಂದು ದಿನಕ್ಕೆ 25-30 ಸಿಗರೇಟ್ ಸೇದಿದಂತೆ ಆಗುವ ವಾತಾವರಣ. ಇದೆಲ್ಲಾ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜನ ದಿನನಿತ್ಯ ಅನುಭವಿಸುವ ಸಮಸ್ಯೆಗಳು. ಇದೀಗ...
ಮಂಗಳೂರು/ನವದೆಹಲಿ : ನ್ಯೂಯಾರ್ಕ್ನ ಜಾನ್ ಎಫ್ ಕೆ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ಹೊರಟ್ಟಿದ್ದ ವಿಮಾನ ರೋಮ್ನಲ್ಲಿ ಭಾನುವಾರ(ಫೆ.23) ಸಂಜೆ ತುರ್ತು ಭೂ ಸ್ಪರ್ಶ ಮಾಡಿದೆ. ಬಾಂ*ಬ್ ಬೆದ*ರಿಕೆ ಹಿನ್ನೆಲೆ ಈ ನಿರ್ಧಾರ ತಳೆಯಲಾಗಿದೆ...
ಮಂಗಳೂರು/ನವದೆಹಲಿ : ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಉಂಟಾಗಿ 18 ಜನರು ಸಾವನ್ನಪ್ಪಿರುವ ಘಟನೆ ನವದೆಹಲಿ ರೈಲು ನಿಲ್ದಾಣದಲ್ಲಿ ನಿನ್ನೆ (ಫೆ.15) ರಾತ್ರಿ ಸಂಭವಿಸಿದೆ. ಪ್ಲಾಟ್ಫಾರ್ಮ್ಗಳಲ್ಲಿ ಸಾಕಷ್ಟು ಜನಸಂದಣಿ ಇದ್ದ ಕಾರಣ ಈ ಅವಘಡ ಘಟಿಸಿದೆ ಎನ್ನಲಾಗಿದೆ....
ಮಂಗಳೂರು/ನವದೆಹಲಿ : ನೋಯ್ಡಾ ಮತ್ತು ನವದೆಹಲಿಯ ಎರಡು ಶಾಲೆಗಳಿಗೆ ಇಂದು (ಫೆ.7) ಬೆಳ್ಳಂಬೆಳಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ದೌಡಾಯಿಸಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ....
You cannot copy content of this page