LATEST NEWS2 months ago
ಇನ್ನು ಒಂದು ತಿಂಗಳು ನಂದಿ ಗಿರಿಧಾಮಕ್ಕೆ ಯಾರೂ ಹೋಗುವಂತಿಲ್ಲ..!
ಚಿಕ್ಕಬಳ್ಳಾಪುರ: ವೀಕೆಂಡ್ ಹಾಟ್ ಫೇವರೆಟ್ ತಾಣ ಎಂದೇ ಹೆಸರು ಪಡೆದ ಅಲ್ಲದೇ ವಿಶ್ವವಿಖ್ಯಾತ ಪ್ರವಾಸಿ ತಾಣವಾಗಿರುವ ನಂದಿ ಗಿರಿಧಾಮ ಇನ್ನು 1 ತಿಂಗಳು ಬಂದ್ ಆಗಲಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಆದೇಶ ಹೊರಡಿಸಿದ್ದಾರೆ....