ಇಂದೋರ್/ಮಧ್ಯಪ್ರದೇಶ: ಇಂದೋರ್ನಲ್ಲಿ ಕಳೆದ ಕೆಲ ದಿನಗಳಿಂದ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಈಗ ಮತ್ತೊಂದು ದುರಂತ ಸಂಭವಿಸಿದೆ. ಸ್ಲೀಪರ್ ಬಸ್ಗೆ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ದೆಹಲಿ-ಮುಂಬಾಯಿ ಎಕ್ಸ್ಪ್ರೆಸ್ಸ್ ವೇಯಲ್ಲಿ...
ಆನೇಕಲ್: ಕಜ್ಜಾಯ ಕೊಡುವ ನೆಪದಲ್ಲಿ ಮನೆಗೆ ಕರೆದು ವೃದ್ಧೆಯನ್ನು ಕೊಲೆ ಮಾಡಿ ಮಹಿಳೆ ಚಿನ್ನಾಭರಣ ದೋಚಿರುವ ಘಟನೆ ಆನೇಕಲ್ನಲ್ಲಿ ನಡೆದಿದೆ. ಮೃತದೇಹವನ್ನು ಕೆರೆಗೆ ಎಸೆದು ಮಹಿಳೆ ಪರಾರಿಯಾಗಿದ್ದಳು. ದೀಪಾವಳಿ ಹಬ್ಬಕ್ಕೆ ಮಾಡಿದ ಕಜ್ಜಾಯ ನೀಡುತ್ತೇನೆ ಬನ್ನಿ...
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ತಾರಿದೊಟ್ಟು ಪ್ರದೇಶದ ತೋಟವೊಂದರಲ್ಲಿ ಕಾಣಿಸಿಕೊಂಡ ಅಪರೂಪದ ಚಿಪ್ಪು ಹಂದಿಯನ್ನು ವೇಣೂರು ಅರಣ್ಯ ಇಲಾಖೆಯ ತಂಡ, ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ. ತಾರಿದೊಟ್ಟುದ ಹರೀಶ್ ರೈ...
ಸುಳ್ಯ: ಸೋಣಂಗೇರಿ ಬಸ್ಸು ತಂಗುದಾಣದ ಬಳಿ ಇರುವ ಬಾವಿಗೆ ಬಿದ್ದ ಪುಟ್ಟ ಕರುವನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ. ಸೋಣಂಗೇರಿಯ ಯೋಗಿಶ್ ಎಂಬವರ ಕರು ಬಸ್ಸು ತಂಗುದಾಣದ ಬಳಿ ಇರುವ...
ಬಂಟ್ವಾಳ: ನಿಷೇಧಿತ ಅಮಲು ಪದಾರ್ಥಗಳನ್ನು ಮಾರಾಟ ಮಾಡುವ ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಬಂಟ್ವಾಳ ಅಬಕಾರಿ ಪೋಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ನಡೆದಿದೆ. ಉತ್ತರ ಪ್ರದೇಶ ಮೂಲದ ಸಂತೋಷ್ ಸೋಂಕರ್ (28) ಎಂಬಾತ ಬಂಧಿತ ಆರೋಪಿ....
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈ ವಾರ ಟಾಸ್ಕ್ ಇಲ್ಲದೆ ಸ್ಪರ್ಧಿಗಳು ಉತ್ತಮ…ಕಳಪೆ ಪ್ರಕ್ರಿಯೆ ನಿರ್ಧರಿಸಬೇಕಾಗಿದೆ. ಈ ಪ್ರಕ್ರಿಯೆಯಲ್ಲಿ ಧ್ರುವಂತ್ ಅವರು ಕಾವ್ಯಾ ಅವರನ್ನು ಕಾರಣವನ್ನಾಗಿಸಿ ಗಿಲ್ಲಿಗೆ ಕಳಪೆ ಪಟ್ಟ ಕೊಟ್ಟಿದ್ದು, ಕಾವ್ಯಾ ಅವರನ್ನು...
ಮಂಗಳೂರು: ಜಗತ್ತಿಗೆ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಕುದ್ರೋಳಿಯಲ್ಲಿ 1912ರ ಫೆಬ್ರವರಿ 21ರಂದು ಗೋಕರ್ಣನಾಥ ಕ್ಷೇತ್ರ ಸ್ಥಾಪಿಸಿದ್ದು, ಇದೀಗ ಅವರು ಪ್ರತಿಷ್ಠಾಪನೆ ಮಾಡಿದ ದಿನದಂದೇ...
BBK12: ಈ ವಾರ ಟಾಸ್ಕ್ ಇರೋದಿಲ್ಲ ಅಂತ ಕಿಚ್ಚ ಸುದೀಪ್ ಮೊದಲೇ ಹೇಳಿದ್ದರು. ಅದರಂತೆ ಟಾಸ್ಕ್ ಇಲ್ಲದೆ ಸ್ಪರ್ಧಿಗಳು ನಾಮಿನೇಷನ್ನಿಂದ ಬಚವಾಗಲು ನಾನಾ ತಂತ್ರಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಈ ವೀಕ್ ಪತ್ರದ ವಿಚಾರಕ್ಕೆ ಮನೆಯಲ್ಲಿ ಸಾಕಷ್ಟು...
ತಿರುವನಂತಪುರಂ: ಮಗನ ಅನ್ನಪ್ರಾಶನ ದಿನದಂದು ತಂದೆ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ತಿರುವನಂತಪುರಂ ಜಿಲ್ಲೆಯಲ್ಲಿ ನಡೆದಿದೆ. ಅಮಲ್ ಕೃಷ್ಣ (35) ಆತ್ಮಹ*ತ್ಯೆಗೆ ಶರಣಾದ ವ್ಯಕ್ತಿ. ಇಂದು ಬೆಳಗ್ಗೆ ಮನೆಯ ಸಮೀಪದ ಗುರುಮಂದಿರದಲ್ಲಿ ಪುತ್ರ...
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 28 ರಂದು ಉಡುಪಿಗೆ ಭೇಟಿ ನೀಡಲಿದ್ದು, ಕೃಷ್ಣ ಮಠದಲ್ಲಿ ನಡೆಯಲಿರುವ ಬೃಹತ್ ಗೀತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ಗೀತ ಮಾಸೋತ್ಸವದ ಅಂಗವಾಗಿ, ನ. 30ರಂದು ನಡೆಯಲಿರುವ ಸಂತ...
You cannot copy content of this page