ಮಂಗಳೂರು/ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ದರ್ಶನ್ ಮೈಸೂರಿನ ತಮ್ಮ ಫಾರ್ಮ್ ಹೌಸ್ ನಲ್ಲಿ ಸಮಯ ಕಳೆಯುತ್ತಿದ್ದಾರೆ. ಇತ್ತ ಪವಿತ್ರಾ ಗೌಡ...
ಮಂಗಳೂರು/ಪಟಿಯಾಲ: ಅಮೆರಿಕಾದಿಂದ ಗಡಿಪಾರಾಗಿ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದ ಇಬ್ಬರನ್ನು ಕೊ*ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಡಿ ಪೊಲೀಸರು ಭಾನುವಾರ(ಫೆ.16) ಬಂಧಿಸಿದ್ದಾರೆ. ಅಮೆರಿಕಾದಿಂದ ಗಡೀಪಾರಾದ 119 ಭಾರತೀಯರನ್ನು ಹೊತ್ತ ಸಿ-17 ವಿಮಾನ ಭಾನುವಾರ ಬೆಳಿಗ್ಗೆ ಅಮೃತಸರ ವಿಮಾನ...
ಮಂಗಳೂರು/ಲಂಡನ್ : ಐಪಿಎಲ್ ಸಂಸ್ಥಾಪಕ, ಮಾಜಿ ಮುಖ್ಯಸ್ಥ ಲಲಿತ್ ಮೋದಿ ದೇಶ ತೊರೆದು ಲಂಡನ್ನಲ್ಲಿ ನೆಲೆಸಿದ್ದಾರೆ. ಪತ್ನಿ ಮಿನಾಲ್ ಮೋದಿ ನಿಧನದ ಬಳಿಕ ಏಕಾಂಗಿಯಾಗಿದ್ದ 61 ವರ್ಷದ ಲಲಿತ್ ಮೋದಿ ಜೊತೆ ಹಲವು ಸಿನಿಮಾ ನಟಿಯರ...
ಮಂಗಳೂರು/ನವದೆಹಲಿ : ‘ಇಂಡಿಯಾ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿರುವ ಜನಪ್ರಿಯ ಯೂಟ್ಯೂಬರ್ ಮತ್ತು ಪಾಡ್ಕ್ಯಾಸ್ಟರ್ ರಣವೀರ್ ಅಲ್ಹಾಬಾದಿಯಾ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಪೋಷಕರು ಮತ್ತು ಲೈಂ*ಗಿಕತೆ ಬಗೆಗಿನ ಹೇಳಿಕೆಯ ಕುರಿತು ರಣವೀರ್...
ಮಂಗಳೂರು : ಧರ್ಮ ವಿರೋಧಿಯಿಂದ ಕುಂಭಸ್ನಾನ ಎಂಬ ಫೋಟೋ ವೈರಲ್ ಆದ ವಿಚಾರವಾಗಿ ನಟ ಪ್ರಕಾಶ್ ರಾಜ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ವೈರಲ್ ಆದ ಫೋಟೋ ಪ್ರಕಾಶ್ ರಾಜ್ ಅವರದ್ದಲ್ಲ ಎಂಬ ಸತ್ಯ ಕೂಡ ಬಹಿರಂಗವಾಗಿದೆ....
ಉಡುಪಿ : ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಕರಾವಳಿಯ ಯಾತ್ರಾರ್ಥಿಗಳಿಗಾಗಿ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಈ ರೈಲಿನ ಮುಂಗಡ ಟಿಕೆಟ್ ಬುಕ್ಕಿಂಗ್ಗೆ ಫೆ.14ರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅವಕಾಶ ಒದಗಿಸಲಾಗಿತ್ತು. ವಿಶೇಷವೆಂದರ, ಕೇವಲ...
ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ಆಟೋವೊಂದು ರಸ್ತೆ ಬದಿಯ ಕಟ್ಟಡಕ್ಕೆ ಡಿ*ಕ್ಕಿ ಹೊಡೆದ ಪರಿಣಾಮ ಚಾಲಕ ಮೃ*ತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಅಮ್ಮುಂಜೆಯಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಮಕ್ಕಳು ಗಾ*ಯಗೊಂಡಿದ್ದಾರೆ. ಅಮ್ಮುಂಜೆ ನಿವಾಸಿ, ಮಹಾಬಲ...
ಮಂಗಳೂರು/ದ.ಕೊರಿಯಾ : 18 ವರ್ಷದವಳಾಗಿದ್ದಾಗ ಮಹಿಳೆಯೊಬ್ಬರ ಮೇಲೆ ನಡೆದಿದ್ದ ದೌ*ರ್ಜನ್ಯ ಪ್ರಕರಣ ಇದೀಗ ಅಂತಿಮ ತೀರ್ಪು ಪಡೆಯುವ ಹಂತಕ್ಕೆ ಬಂದಿದೆ. ವಿಶೇಷ ಅಂದ್ರೆ ಆಕೆಗೆ ಈಗ 78 ವರ್ಷ. ಅಂದರೆ ಈ ಘಟನೆ ನಡೆದಿರೋದು 60...
ಮಂಗಳೂರು/ಬೆಂಗಳೂರು : ಪಂಕ್ಚರ್ ಅಂಗಡಿ ಮಾಲಕನನ್ನು ಕಳ್ಳನೆಂದು ತಪ್ಪಾಗಿ ಭಾವಿಸಿ ಕೊ*ಲೆ ಮಾಡಿರುವ ದುರಂ*ತವೊಂದು ಎಚ್ಎಸ್ಆರ್ ಲೇಔಟ್ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದೆ. ಬೊಮ್ಮನಹಳ್ಳಿಯ ಮದೀನನಗರದ ಪಂಕ್ಚರ್ ಅಂಗಡಿ ಮಾಲಕ ಸೈಯದ್ ನೂರುಲ್ಲಾ ಕೊ*ಲೆಗೀಡಾದವರು. ಎನ್. ಪ್ರಕಾಶ್...
ಮಂಗಳೂರು/ನವದೆಹಲಿ : ಜಿಯೋ ಸಿನಿಮಾ ಮತ್ತು ಡಿಸ್ನಿ + ಹಾಟ್ಸ್ಟಾರ್ ಎರಡು ವಿಲೀನಗೊಂಡು ಹೊಸ JioHotstar ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಸಂದರ್ಭ ಹೊಸ ಲೋಗೋವನ್ನೂ ಅನಾವರಣ ಮಾಡಲಾಗಿದೆ. ಈ ಹೊಸ ಸೇವೆಯನ್ನು ರಿಲಯನ್ಸ್ ಇಂಡಸ್ಟ್ರೀಸ್...
You cannot copy content of this page