DAKSHINA KANNADA1 year ago
ಹಿರಿಯ ಸಾಹಿತಿ, ಪತ್ರಕರ್ತ ನಾ.ವುಜಿರೆ ಇನ್ನಿಲ್ಲ
ಬೆಳ್ತಂಗಡಿ : ಹಿರಿಯ ಸಾಹಿತಿ, ಪತ್ರಕರ್ತ ನಾಗರಾಜ ಪೂವಣಿ(ನಾ.ವುಜಿರೆ) ವಿಧಿ*ವಶರಾಗಿದ್ದಾರೆ. 86 ವರ್ಷ ಪ್ರಾಯವಾಗಿದ್ದ ಇವರು ಸೋಮವಾರ ಬೆಳಿಗ್ಗೆ ಉಜಿರೆಯ ತನ್ನ ಸ್ವ ಗೃಹ ದಲ್ಲಿ ನಿಧನರಾಗಿದ್ದಾರೆ. ಹಲವು ವರ್ಷಗಳ ಕಾಲ ಬೆಳ್ತಂಗಡಿ ತಾಲೂಕಿನ ಉದಯವಾಣಿ...