LATEST NEWS2 months ago
ಒಬ್ಬರಲ್ಲ, ಇಬ್ಬರಲ್ಲ 48 ನಾಯಕರ ಹನಿಟ್ರ್ಯಾಪ್; ಸದನದಲ್ಲಿ ಸಚಿವ ರಾಜಣ್ಣ ಬಾಂಬ್!
ಮಂಗಳೂರು/ಬೆಂಗಳೂರು : ಸದನದಲ್ಲಿ ಇಂದು ಹನಿ ಟ್ರ್ಯಾಪ್ ವಿಚಾರ ಸದ್ದು ಮಾಡಿದ್ದು, ರಾಜಣ್ಣ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಲಾಪದಲ್ಲಿ ಗಂಭೀರ ವಿಚಾರವನ್ನು ಪ್ರಸ್ತಾಪಿಸಿದ್ದು, ಸಹಕಾರ ಸಚಿವ ಕೆ.ಎನ್.ರಾಜಣ್ಣಗೆ ಹನಿಟ್ರ್ಯಾಪ್...