LATEST NEWS3 months ago
ನೈಟ್ ನಿದ್ದೆ ಬರಲ್ವಾ ? ಸುಖ ನಿದ್ರೆಗೆ ಬೆಸ್ಟ್ ಆಯುರ್ವೇದಿಕ್ ಟಿಪ್ಸ್ ಇಲ್ಲಿದೆ..
ಪ್ರಸ್ತುತ ದಿನಗಳಲ್ಲಿ ಒತ್ತಡ ಮತ್ತು ಬ್ಯುಸಿ ಲೈಫ್ನಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿವೆ. ಅದರಲ್ಲಿ ಮುಖ್ಯವಾಗಿ ನಿದ್ರಾಹೀನತೆ ಒಂದಾಗಿದ್ದು, ಇದನ್ನು ಎದುರಿಸೋದು ಸುಲಭವಲ್ಲ. ತಕ್ಷಣ ಇದರ ಬಗ್ಗೆ ನೋಡಿಕೊಳ್ಳದಿದ್ದರೆ ದೊಡ್ಡ ಹೆಲ್ತ್ ಪ್ರಾಬ್ಲಮ್ ಆಗುತ್ತೆ. ನಿದ್ರಾಹೀನತೆ ಸಮಸ್ಯೆ...