LATEST NEWS3 months ago
ಬಿರಿಯಾನಿ ಪಾರ್ಸೆಲ್ಗಾಗಿ 15 ನಿಮಿಷ ಬಸ್ ಸಿಲ್ಲಿಸಿದ ಡ್ರೈವರ್
ಬೆಂಗಳೂರು: ಬಿಎಂಟಿಸಿ ಬಸ್ ಡ್ರೈವರ್ ಒಬ್ಬರು ಬಿರಿಯಾನಿ ಪಾರ್ಸೆಲ್ಗಾಗಿ 10 ರಿಂದು 15 ನಿಮಿಷಗಳ ಕಾಲ ನಿಲ್ಲಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಗರಂ ಆಗಿದ್ದಾರೆ. ಬಿಎಂಟಿಸಿ ಬಸ್ ಟ್ಯಾನರಿ ರಸ್ತೆಯಿಂದ...