ಮಂಗಳೂರು/ಲಾಸ್ ಏಂಜಲೀಸ್: ಒಬ್ಬ ವ್ಯಕ್ತಿಗೆ ಒಂದು ಮದುವೆಯಾದರೇ ಸಾಕು ಸಂಸಾರದ ಜಂಜಾಟದಲ್ಲಿ ಬೇಸರ ಮೂಡಿಸುತ್ತದೆ. ಆದರೆ ಲಾಸ್ ಏಂಜಲೀಸ್ನ ವ್ಯಕ್ತಿಯೊಬ್ಬ ಐದು ಮದುವೆಯಾಗಿದ್ದಾನೆ. ಈಗ ಅವನಿಗೆ 11 ಮಕ್ಕಳಿದ್ದಾರೆ. ಅವನು ಏಕಪತ್ನಿತ್ವ ತ್ಯಜಿಸಿ ಬಹುಪತ್ನಿತ್ವ ಹೊಂದಲು...
ಮಂಗಳೂರು/ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ಮಾಜಿ ಅಧ್ಯಕ್ಷ ದಿಲೀಪ್ ಘೋಷ್ ತಮ್ಮ 60ನೇ ವಯಸ್ಸಿನಲ್ಲಿ ಶುಕ್ರವಾರ ಸಂಜೆ (ಏ.18) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಘೋಷ್ ಅವರು, ತಮ್ಮ ಪಕ್ಷದ ಸಹೋದ್ಯೋಗಿ ರಿಂಕು ಮಜುಂದಾರ್ ಅವರನ್ನು ಮದುವೆಯಾಗಿದ್ದಾರೆ....
ಹರಪನಹಳ್ಳಿ: ಮದುವೆಯಾಗಲು ಹೆಣ್ಣು ನೀಡುತ್ತಿಲ್ಲ ಎಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಪನಹಳ್ಳಿಯ ಮಾಡ್ಲಗೇರಿ ಗ್ರಾಮದಲ್ಲಿ ನಡೆದಿದೆ. ಇಮಾಮ್ ಸಾಬ್(35) ಆತ್ಮಹತ್ಯೆ ಮಾಡಿಕೊಂಡ ಯುವಕ. ಎಷ್ಟೇ ಹುಡುಗಿ ನೋಡಿದರೂ ಯಾವೂದು ಸರಿಹೊಂದುತ್ತಿರಲಿಲ್ಲ. ಅಲ್ಲದೇ ಪೋಲಿಯೋ ಪೀಡಿತನಾಗಿದ್ದು,...
ನಮ್ಮ ಸುತ್ತ ಮುತ್ತ ದಿನದಿಂದ ದಿನಕ್ಕೆ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಿರುತ್ತೇವೆ. ತಂದೆಯೇ ಮಗಳನ್ನು ಮದುವೆಯಾಗುವುದು, 60 ರ ವೃದ್ಧನ ಮದುವೆ 24 ರ ಯುವತಿ ಜೊತೆ… ಹೀಗೆ ಹಲವಾರು ಘಟನೆಗಳನ್ನು ನಾವು ನೋಡಿರುತ್ತೇವೆ. ಇದೀಗ...
ಬೆಳ್ತಂಗಡಿ : ನಗರದ ಬೆಳಾಲಿನ ಮುಂಡ್ರೊಟ್ಟು ಮಾಯ ಕಾಡಿನಲ್ಲಿ ಸಿಕ್ಕ ಮಗುವಿನ ತಂದೆ ತಾಯಿ ಎ.2 ರಂದು ಪತ್ತೆಯಾದ ಬೆನ್ನಲ್ಲೇ ಇದೀಗ ಎ.6 ರಂದು ಎರಡು ಕುಟುಂಬದವರ ಒಪ್ಪಿಗೆಯ ಮೇರೆಗೆ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ನಡ ಗ್ರಾಮದ...
ತಮಿಳಿನ ಪ್ರಸಿದ್ಧ ಹಾಸ್ಯ ನಟ ರೆಡಿನ್ ಕಿಂಗ್ಸ್ಲಿಗೆ ಮುಂದಿನ ತಿಂಗಳು 48 ವರ್ಷ ತುಂಬಲಿದೆ. 1977ರ ಏಪ್ರಿಲ್ 16ರಂದು ಜನಿಸಿದ ರೆಡಿನ್ 2018ರಲ್ಲಿ ಇವರು ಚಿತ್ರರಂಗಕ್ಕೆ ಕಾಲಿಟ್ಟರು. ಅದಕ್ಕೂ ಮೊದಲು ಈವೆಂಟ್ಗಳನ್ನು ಆಯೋಜನೆ ಮಾಡುತ್ತಿದ್ದರು. 2021ರಲ್ಲಿ...
ಮಂಗಳೂರು/ಹೈದರಾಬಾದ್: ಮದುವೆ ವಿಷಯದಲ್ಲಿ ಚರ್ಚೆಗೊಳಗಾಗುವ ಟಾಲಿವುಡ್ ನ ನಂಬರ್ ಒನ್ ಹೀರೋ ಪ್ರಭಾಸ್ ಎಂದರೆ ಅತಿಶಯೋಕ್ತಿಯಲ್ಲ. ಆದರೆ ಈ ಬಾರಿ ನಟ ಪ್ರಭಾಸ್ ಕೊನೆಗೂ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹಲವು ಬಾರಿ ಪ್ರಭಾಸ್ ಮದುವೆ...
ಈ ವರ್ಷ ಬಹಳ ಅದೃಷ್ಟ ಎಂಬಂತೆ ಸ್ಯಾಂಡಲ್ವುಡ್ನಲ್ಲಿ ಮದುವೆ ಹಬ್ಬ ಜೋರಾಗಿದೆ. ಒಬ್ಬರಾದ ಮೇಲೆ ಒಬ್ಬರು ಎಂಗೇಜ್ ಆಗುವ ಮೂಲಕ ಮದುವೆ ಆಗುತ್ತಿದ್ದಾರೆ. ʼಬಿಗ್ ಬಾಸ್ʼ ನ ರಂಜಿತ್ ಇತ್ತೀಚೆಗೆ ಏಕಾಏಕಿ ನಿಶ್ಚಿತಾರ್ಥ ಮಾಡಿಕೊಂಡ ಸುದ್ಧಿ...
ಮಂಗಳೂರು : ಶ್ರೀ ಕ್ಷೇತ್ರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವೇದಮೂರ್ತಿ ಶ್ರೀ ವಿವೇಕಾನಂದ ನೀಗ್ಲೆಯವರ ಮುಂದಾಳತ್ವದಲ್ಲಿ ಬಡ ಕುಟುಂಬದ ಜೋಡಿಗೆ ಸರಳ ವಿವಾಹ ಕಾರ್ಯಕ್ರಮ ಜರುಗಿತು. ಮಂಗಳೂರಿನ ಬಿಕರ್ನಕಟ್ಟೆ ಪದವು ಬಳಿ ಇರುವ ಉತ್ಸಾಹಿ ಯುವಕ ವೃಂದದ...
ಶಿವಮೊಗ್ಗ : ಯಾರ ಹಣೆಬರಹದಲ್ಲಿ ಏನು ಬರೆದಿರುತ್ತದೆ ಎನ್ನುವುದನ್ನು ಊಹಿಸುವುದೂ ಅಸಾಧ್ಯ. ಕೆಲವೊಬ್ಬರ ಜೀವನದಲ್ಲಿ ವಿಧಿಯಾಡುವ ಆಟ ನೋಡಿ ಕಲ್ಲು ಹೃದಯಗಳೂ ಕರಗುತ್ತದೆ. ಏನೋ ಒಳ್ಳೆಯದು ಮಾಡಲು ಹೋಗಿ ಅದು ತಿರುಗುಬಾಣವಾದರೆ ಆ ವ್ಯಕ್ತಿಯ ಪರಿಸ್ಥಿತಿ...
You cannot copy content of this page