ಮಂಗಳೂರು: ಗಂಜಿಮಠ ಗ್ರಾ.ಪಂ ಕಟ್ಟಡದಲ್ಲಿ 2022ರಿಂದ ಕಾರ್ಯಾಚರಿಸುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಶಾಖೆಯು ಗಂಜಿಮಠಮುಖ್ಯ ರಸ್ತೆಯಲ್ಲಿರುವ ವೈಕುಂಠ ಪ್ರಭು ಕಾಂಪ್ಲೆಕ್ಸ್ ನ ಸುಸಜ್ಜಿತವಾದ ಹವಾನಿಯಂತ್ರಿತ ಶಾಖೆಗೆ ಸ್ಥಳಾಂತರಗೊಂಡಿದೆ. ಇದರ ಸಮಾರಂಭವು ಇಂದು ಆತ್ಮಶಕ್ತಿ ವಿವಿಧೋದ್ದೇಶ...
ಮಂಗಳೂರು: ಟೀಮ್ ಸತ್ಯಜಿತ್ ಸುರತ್ಕಲ್ ಇದರ ವತಿಯಿಂದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ, ಎ.ಜೆ ವೈದ್ಯಕೀಯ ಆಸ್ಪತ್ರೆ ಮಂಗಳೂರು, ಎ.ಬಿ ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆ ಮಂಗಳೂರು, ತಿರಂಗ ಟ್ರಸ್ಟ್ (ರಿ) ಮಂಗಳೂರು...
ಮಂಗಳೂರು: ಸಮುದ್ರ ಸಂಬಂಧಿತ ವ್ಯವಹಾರ ಕುರಿತಂತೆ ಒಂದು ವಾರ ಅವಧಿಯ ಕಾರ್ಯಕ್ರಮ ‘ಇಂಡಿಯಾ ಮೆರಿಟೈಮ್ ವೀಕ್ 2025’ ಅಕ್ಟೋಬರ್ 27 ರಿಂದ 31 ರ ತನಕ ಮುಂಬಯಿಯ ಎಕ್ಸಿಬಿಷನ್ ಸೆಂಟರ್ ನಲ್ಲಿ ನಡೆಯಲಿದ್ದು, ಇದರಲ್ಲಿ ನವ...
ಉಳ್ಳಾಲ: ಅಪ್ರಾಪ್ತೆ ಮೇಲೆ ಮಲತಂದೆಯೇ ಅತ್ಯಾಚಾರವೆಸಗಿದ ಅಮಾನವೀಯ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಆರೋಪಿಯನ್ನು ಫೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ. ಮಾಸ್ತಿಕಟ್ಟೆಯ ಅಮೀರ್ (40) ಬಂಧಿತ ಆರೋಪಿ. ಬಾಲಕಿ ಏಳು ವರ್ಷದವಳಿದ್ದಾಗ ಅತ್ಯಾಚಾರ ಎಸಗಲು...
ಬೆಂಗಳೂರು: ವಜ್ರಾಭರಣ ಮಾರಾಟ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಉಡುಪಿ ಮೂಲದ ಆಭರಣ ಟೈಮ್ ಲೆಸ್ ಜ್ಯುವೆಲ್ಲರಿ ಇದೀಗ ದಕ್ಷಿಣ ಬೆಂಗಳೂರಿನಲ್ಲಿ ಮತ್ತೊಂದು ಆಭರಣ ಮಳಿಗೆಯನ್ನು ಅದ್ಧೂರಿಯಾಗಿ ಪುನರ್ ಆರಂಭಿಸಿದೆ. ಜೆ.ಪಿ.ನಗರದ 5ನೇ ಹಂತದ 15ನೇ ಕ್ರಾಸ್ನ...
ಮಂಗಳೂರು: ದೇಶದೆಲ್ಲೆಡೆ ಇದೀಗ ದಂತೇರಾಸ್ ಮತ್ತು ದೀಪಾವಳಿ ಹಬ್ಬದ ಸಂಭ್ರಮ. ಈ ಸಂಭ್ರಮಾಚರಣೆಯನ್ನು ವಜ್ರ ಮತ್ತು ಚಿನ್ನಾಭರಣ ಮಾರಾಟದ ಓರಾ ಮಳಿಗೆ ಅತ್ಯಂತ ವೈಭವದಿಂದ ಆಚರಿಸುತ್ತಿದೆ. ಓರಾ ಫೈನ್ ಜ್ಯೂವೆಲ್ಲರಿ ತನ್ನ ವಿಭಿನ್ನ, ವೈಶಿಷ್ಟ್ಯಪೂರ್ಣವಾದ ಹಾಗೂ...
ಮಂಗಳೂರು: ಇಂದು ಅಕ್ಟೋಬರ್ 17 ರಂದು ವಿಶ್ವ ಟ್ರಾಮಾ ದಿನವನ್ನು ಆಚರಿಸಲಾಗುತ್ತಿದ್ದು, ಮಂಗಳೂರು ಕೆ.ಎಂ.ಸಿ. ವತಿಯಿಂದ ಇದನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಟ್ರಾಮಾ ಅಥವಾ ಆಘಾತಕ್ಕೆ ರಸ್ತೆ ಅಪಘಾತವು ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು, ಈ ಅಪಘಾತಗಳನ್ನು...
ಕಟೀಲು: ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ 1 ಚಿತ್ರ ಚಿತ್ರರಂಗದಲ್ಲೇ ಹೊಸ ದಾಖಲೆಯನ್ನು ನಿರ್ಮಿಸಿದೆ. ಇದೀಗ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಹೊಂಬಾಳೆ ಪಿಲ್ಮ್ಸ್ ಮಾಲಕ, ಕಾಂತಾರ ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರು ಭೇಟಿ ನೀಡಿ...
ಮಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾ ರಿಲೀಸ್ ಆದ ಬಳಿಕ ಒಂದಲ್ಲ ಒಂದು ರೀತಿಯಲ್ಲಿ ದೈವದ ಅನುಕರಣೆ ಮಾಡಿ ದೈವಾರಾಧನೆಗೆ ಅಗೌರವ ತೋರುತ್ತಿರುವುದು ಕಂಡುಬರುತ್ತಿದೆ. ಇದೀಗ ಇದೆಲ್ಲದರಿಂದ ಬೇಸತ್ತು ಕೆಲ ದೈವನರ್ತಕರು, ದೈವಾರಾಧಕರು ದೈವದ ಅಪಹಾಸ್ಯ...
ಮಂಗಳೂರು: ಮಂಜನಾಡಿ ಗುಡ್ಡ ಕುಸಿತ ದುರಂತದ ನ್ಯಾಯಕ್ಕಾಗಿ ಸರಕಾರಕ್ಕೆ ಸ್ಥಳೀಯ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ ಬಗ್ಗೆ ಸಂತ್ರಸ್ತೆ ಅಶ್ವಿನಿ ಕುಟುಂಬಿಕರು ಸರಕಾರಕ್ಕೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ, ಜಿಲ್ಲಾಡಳಿತ ತುರ್ತು ನೋಟಿಸ್ ಜಾರಿ...
You cannot copy content of this page