ತೆಲಂಗಾಣ: ಮಟನ್ ಕರಿ ಮಾಡದ ಹೆಂಡತಿಯನ್ನು ಪತಿಯು ಬರ್ಬರವಾಗಿ ಹತ್ಯೆಗೈದು ಬಳಿಕ ಪರಾರಿಯಾದ ಘಟನೆ ಮಹಬೂಬಾಬಾದ್ ಜಿಲ್ಲೆಯ ಸೀರೋಲ್ ಮಂಡಲದ ಮಂಜತ್ತಂಡದಲ್ಲಿ ನಡೆದಿದೆ. ಮಾಲೋತ್ ಕಲಾವತಿ ಹತ್ಯೆಯಾದ ಮಹಿಳೆ. ಆಕೆಯ ಗಂಡ ಮಾಲೋತ್ ಬಾಲು ಪತ್ನಿಯಲ್ಲಿ...
ವಾಷಿಂಗ್ಟನ್: ಎಲಾನ್ ಮಸ್ಕ್ ಕಂಪನಿಯ ಕೆಂಪು ಬಣ್ಣದ ಟೆಸ್ಲಾ ಕಾರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖರೀದಿಸಿದ್ದಾರೆ. ಇದೀಗ ಇವರು ಕಾರಿನಲ್ಲಿ ಕುಳಿತಿರುವ ವೀಡಿಯೊ ಸೋಷಿಯಾಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವೀಡಿಯೊದಲ್ಲಿ ಮಸ್ಕ್...
ನವದೆಹಲಿ: ಎರಡು ತಿಂಗಳಿನಿಂದ ಮನೆ ಬಾಡಿಗೆ ಕಟ್ಟಲಾರದೆ 2 ಹೆಣ್ಣು ಮಕ್ಕಳೊಂದಿಗೆ ವಿಷ ಸೇವಿಸಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನವದೆಹಲಿಯಲ್ಲಿ ನಡೆದಿದೆ. 8 ಮತ್ತು 18 ವರ್ಷದ ಇಬ್ಬಳು ಹೆಣ್ಣು ಮಕ್ಕಳು ಮತ್ತು ಪೂಜಾ...
ಮಂಗಳೂರಿನ ಐಶಾರಾಮಿ ಬಂಗಲೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ನಗರದ ಲೇಡಿಹಿಲ್ನ ಗಾಂಧಿನಗರ ಬಳಿ ಬುಧವಾರ ನಡೆದಿದೆ. ಎಸಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬಂಗಲೆಗೆ ಬೆಂಕಿ ಹತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬಂಗಲೆಯಲ್ಲಿ ಸಮಾರಂಭ ನಡೆಯುತ್ತಿತ್ತು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ...
ಮಂಗಳೂರು : ದಿಗಂತ್ ಮಿಸ್ಸಿಂಗ್ ಕೇಸ್ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿತ್ತು. ಇನ್ನೇನೂ ತೀವ್ರ ಸ್ವರೂಪ ಪಡೆಯುತ್ತದೆ ಅನ್ನೋವಾಗಲೇ ದಿಗಂತ್ ಉಡುಪಿಯಲ್ಲಿ ಸಿಕ್ಕಿ ಬಿಟ್ಟಿದ್ದ. ಅಲ್ಲಿಗೆ ಸುಖಾಂತ್ಯವಾಯಿತು ಅಂದುಕೊಳ್ಳುವಾಗಲೇ ಹುಡುಗ ಇನ್ನೊಂದು ಹಠಕ್ಕೆ...
ಮಂಗಳೂರು/ಇಂಡೋನೇಷ್ಯಾ: ಈಗ ಲಾಕ್ಡೌನ್ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಕೋರೋನ ಬಂದ ಮೇಲೆ ನಾವು ಇದನ್ನು ಕೇಳಿದ್ದೇವೆ. ಆದರೆ ಈ ಜಗತ್ತಿನಲ್ಲಿ ಪ್ರಖ್ಯಾತ ಪ್ರವಾಸಿ ತಾಣವೊಂದರಲ್ಲಿ ಹಿಂದಿನಿಂದಲೂ ಕೂಡ ಲಾಕ್ಡೌನ್ ಜಾರಿಯಲ್ಲಿದೆ. ಈ ದೇಶ ಯಾವೂದು ಎಂಬುದನ್ನು...
ಕಾಪು: ಅಪರಿಚಿತ ವಾಹನ ಢಿಕ್ಕಿ ಹೊಡೆದು ಸ್ಕೂಟಿ ಸವಾರ ಮೃತಪಟ್ಟು, ಸಹ ಸವಾರ ತೀವ್ರ ಗಾಯಗೊಂಡ ಘಟನೆ ಮಾರ್ಚ್ 11 ರ ಮಂಗಳವಾರ ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಮೂಳೂರು, ಮಂಗಳಪೇಟೆಯಲ್ಲಿ ನಡೆದಿದೆ. ಕಾಪು...
ಪುತ್ತೂರು: ಬಾವಿಗ ಬಿದ್ದು ಎಂಡೋಸಂತ್ರಸ್ತೆ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಪುತ್ತೂರಿನ ನೆಟ್ಟಣಿಗೆಮೂಡ್ನೂರು ಗ್ರಾಮದ ಬೆದ್ರಾಡಿಯಲ್ಲಿ ನಡೆದಿದೆ. ಬೆದ್ರಾಡಿ ನಿವಾಸಿ ಮಿಸ್ರಿಯಾ (24) ಸಾವನ್ನಪ್ಪಿದ ಯುವತಿ. ಈಕೆಯ ತಂದೆ ಮಹಮ್ಮದ್ ಯುವತಿಯಲ್ಲಿ ಬಾವಿನ ಮೇಲಿನ ಹಾಕಿದ ನೆಟ್ನ...
ಮಂಗಳೂರು: ವ್ಯಾಪಾರ ಮಾತ್ರವಲ್ಲದೆ ಸಮಾಜಮುಖಿ ಚಟುವಟಿಕೆಗಳಲ್ಲೂ ಸದಾ ಮುಂದಿರುವ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ನ ಮಂಗಳೂರು ಶಾಖೆಯಿಂದ ಸಿಎಸ್ಆರ್ ಯೋಜನೆಯಡಿ ಜಿಲ್ಲೆಯ ಸರಕಾರಿ ಕಾಲೇಜುಗಳ 462 ವಿದ್ಯಾರ್ಥಿನಿಯರಿಗೆ 37.28 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ...
ಸುಬ್ರಹ್ಮಣ್ಯ: ಜ್ಯೋತಿಷ್ಯ ಪರಿಹಾರ ಕೇಂದ್ರ ಅಂತಾನೇ ಪ್ರಸಿದ್ದಿ ಪಡೆದಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹಲವಾರು ಸೆಲೆಬ್ರೆಟಿಗಳು ಭೇಟಿ ನೀಡಿದ್ದಾರೆ. ಇದೀಗ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಕ್ಷೇತ್ರಕ್ಕೆ ಭೇಟಿ ನೀಡಿದ್ದು, ವಿಶೇಷವಾಗಿ ಸರ್ಪ ಸಂಸ್ಕಾರ ಪೂಜೆಯನ್ನು...
You cannot copy content of this page