DAKSHINA KANNADA4 weeks ago
ಮಂಗಳೂರು-ಬೆಂಗಳೂರು ಬೇಸಿಗೆ ವಿಶೇಷ ರೈಲು ಸೇವೆ
ಮಂಗಳೂರು: ಬೇಸಿಗೆ ರಜೆ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು ಬೆಂಗಳೂರು- ಮಂಗಳೂರು ನಡುವೆ ಬೇಸಿಗೆ ರಜೆಯ ವಿಶೇಷ ರೈಲು ಓಡಿಸಲು ಮುಂದಾಗಿದೆ. ಈ ರೈಲು ತಮಿಳುನಾಡು ಮತ್ತು ಕೇರಳ ಮೂಲಕ ಮಂಗಳೂರಿಗೆ...