ಮಂಗಳೂರು: ಇಂದು ಪಾಲಿಕೆ ಅಧಿಕಾರಿಗಳು ದಿಢೀರಾಗಿ ನಗರದಲ್ಲಿ ಕಾರ್ಯಾಚರಿಸುತ್ತಿರುವ ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆಸಿದರು. ಪಾಲಿಕೆಯ ಕಂದಾಯ ಇಲಾಖೆಯ ಸಹಾಯಕ ಆಯುಕ್ತ ಬಿನೋಯ್ ಪಿ.ಕೆ ಅವರ ನೇತೃತ್ವದಲ್ಲಿ ನಗರದ ಪಾಂಡೇಶ್ವರ ಫಿಜಾ ಮಾಲ್, ಮಂಗಳಾದೇವಿ...
ಮಂಗಳೂರು ದಸರಾ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ನಗರದ ಲೇಡಿಹಿಲ್ ವೃತ್ತದಿಂದ ಬಲ್ಲಾಳ್ ಬಾಗ್ ವೃತ್ತದವರೆಗಿನ ರಸ್ತೆಯನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ. ಚಿತ್ರ : ಸತೀಶ್ ಇರಾ – ಕಿಶೋರ್ ಕೊಟ್ಟಾರಿ..
You cannot copy content of this page