DAKSHINA KANNADA2 years ago
ಚತುಷ್ಪಥ ಹೆದ್ದಾರಿ ನಿರ್ಮಾಣ-ಪರಿಹಾರ ಪಾವತಿ ವಿಳಂಬಕ್ಕೆ ಭೂ ಮಾಲೀಕರ ಹೋರಾಟ ಸಮಿತಿ ಆಕ್ರೋಶ
ಮಂಗಳೂರು- ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169 ರ ಬಿಕರ್ಣಕಟ್ಟೆ ಕೈಕಂಬದಿಂದ ಸಾಣೂರು ವರೆಗೆ ಚತುಷ್ಪಥ ಹೆದ್ದಾರಿ ನಿರ್ಮಾಣ ಯೋಜನೆಯಿಂದ ಭೂಮಿ ಕಳೆದುಕೊಂಡು ಸಂತ್ರಸ್ತರಾಗುವ ಕುಟುಂಬಗಳಿಗೆ ಪರಿಹಾರ ಪಾವತಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಭೂ ಮಾಲೀಕರ...