LATEST NEWS1 year ago
ತೆಂಗಿನಕಾಯಿ ತುರಿಯುವಾಗ ಮೈಮೇಲಿನ ಶಾಲು ಗ್ರೈಂಡರ್ಗೆ ಸಿಲುಕಿ ಮೈಮುನಾ ಮೃ*ತ್ಯು
ಕಾಸರಗೋಡು: ತೆಂಗಿನಕಾಯಿ ತುರಿಯುತ್ತಿದ್ದ ಸಂದರ್ಭ ಮೈಮೇಲಿನ ಸಾಲು ಗ್ರೈಂಡರ್ಗೆ ಸಿಲುಕಿ ಕತ್ತು ಬಿಗಿದು ಗೃಹಿಣಿ ಮೃ*ತಪಟ್ಟ ಘಟನೆ ಉಪ್ಪಳದಲ್ಲಿ ನಡೆದಿದೆ. ಉಪ್ಪಳಗೇಟ್ ಅಪ್ಪಾಗಲ್ಲಿ ನಿವಾಸಿ ಇಬ್ರಾಹಿಂ ಎಂಬುವವರ ಪತ್ನಿ ಮೈಮುನಾ (47) ಮೃ*ತಪಟ್ಟ ಮಹಿಳೆ. ಗ್ರೈಂಡರ್ನ...