LATEST NEWS3 months ago
Viral Video: ಓಪನ್ ಜೀಪ್ನಲ್ಲಿ ಶ್ವಾನದ ಹುಟ್ಟುಹಬ್ಬ ಆಚರಣೆ ಮಾಡಿದ ಯುವಕರ ತಂಡ
ಭೋಪಾಲ್: ಸಾಮಾನ್ಯವಾಗಿ ಜನರ ಬರ್ತ್ ಡೇ ಯನ್ನು ಅದ್ದೂರಿಯಾಗಿ ಆಚರಿಸುವುದುಂಟು. ಆದರೆ ಶ್ವಾನದ ಬರ್ತ್ ಡೇ ಯನ್ನು ಆಚರಿಸುವುದನ್ನು ನೀವು ಎಲ್ಲಾದರೂ ನೋಡಿದ್ದೀರಾ.. ಹೌದು ಇಲ್ಲೊಂದು ನಾಯಿಗೆ ಯುವಕರ ಗುಂಪೊಂದು ಅದರ ಕುತ್ತಿಗೆಗೆ ಹೂಮಾಲೆ ಹಾಕಿ,...