DAKSHINA KANNADA1 year ago
ಇಂಟ್ರಸ್ಟಿಂಗ್ ಸ್ಟೋರಿ : ಥೈಲ್ಯಾಂಡ್ ಯುವತಿಯ ಕೈ ಹಿಡಿದ ಮಂಗಳೂರು ಹುಡುಗ !!
ಮಂಗಳೂರು : ಥೈಲ್ಯಾಂಡ್ ಹಾಗೂ ಮಂಗಳೂರಿಗೆ ವೈವಾಹಿಕ ನಂಟು ಬೆಸೆದಿದೆ. ಥೈಲ್ಯಾಂಡ್ ನಲ್ಲಿ ಅರಳಿದ ಪ್ರೇಮಕಥೆ ಮಂಗಳೂರಿನಲ್ಲಿ ಸಪ್ತಪದಿ ತುಳಿಯೋ ಮೂಲಕ ಸುಂದರ ತಿರುವು ಪಡೆದಿದೆ. ಮಂಗಳೂರಿನ ಯುವಕ ಥೈಲ್ಯಾಂಡ್ ಯುವತಿಯ ಮುದ್ದಾದ ಪ್ರೇಮ ವಿವಾಹದ...