LATEST NEWS1 year ago
‘ಅಂತರ ಕಾಯ್ದುಕೊಳ್ಳಿ, EMI ಬಾಕಿ ಇದೆ’; ಕಾರಿನ ಹಿಂಬದಿ ಲೈನ್ ವೈರಲ್
ಬೈಕ್, ಆಟೋ ರಿಕ್ಷಾ, ಕಾರು ಹಾಗೂ ವಿವಿಧ ವಾಹನಗಳ ಹಿಂಬದಿಯಲ್ಲಿ ಬರೆದಿರುವ ಸಾಲುಗಳು ಆಗಾಗ ಸಾಕಷ್ಟು ವೈರಲ್ ಆಗುತ್ತಿರುತ್ತವೆ. ಇದೀಗ ಅಂತದ್ದೇ ಮತ್ತೊಂದು ಸಾಲು ಎಲ್ಲರ ಗಮನ ಸೆಳೆಯುತ್ತಿದೆ. “ಅಂತರ ಕಾಯ್ದುಕೊಳ್ಳಿ, EMI ಬಾಕಿ ಇದೆ”...