ಮಂಗಳೂರು/ಮುಂಬೈ : ಬಾಲಿವುಡ್ ನಟ ಶಾರುಖ್ ಖಾನ್ಗೆ ಕೊ*ಲೆ ಬೆ*ದರಿಕೆ ಹಾಕಿದ್ದ ವ್ಯಕ್ತಿಯನ್ನು ಛತ್ತೀಸ್ಗಢದಲ್ಲಿ ಬಂಧಿಸಲಾಗಿದೆ. ವಕೀಲ ಫೈಜಾನ್ ಖಾನ್ ಬಂಧಿತ ಆರೋಪಿ. ಛತ್ತೀಸ್ಗಢದ ರಾಯ್ಪುರದ ಆತನ ನಿವಾಸದಲ್ಲಿ ಬಾಂದ್ರಾ ಪೊಲೀಸರು ಬಂಧಿಸಿದ್ದಾರೆ. 50 ಲಕ್ಷ...
ಕಲಬುರಗಿ: ವಕೀಲರೊಬ್ಬರು ನ್ಯಾಯಲಕ್ಕೆ ತೆರಳುತ್ತಿದ್ದ ಸಂದರ್ಭ ದುಷ್ಕರ್ಮಿಗಳಿಬ್ಬರುಹಾಡಹಗಲೇ ಕೊಲಿಗೈದಿರುವ ಘಟನೆ ಕಲಬುರಗಿಯ ನಗರದ ಸಾಯಿ ಮಂದಿರ್ ಬಳಿ ನಡೆದಿದೆ. ಕೊಲೆಯಾದ ವಕೀಲರನ್ನು ಉದನೂರ ಗ್ರಾಮದ ನಿವಾಸಿ ಜಿಲ್ಲಾ ನ್ಯಾಯಾಲಯದ ವಕೀಲ ಈರಣ್ಣ ಗೌಡ ಪೊಲೀಸ್ ಪಾಟೀಲ್(40)...
ಬೆಳಗಾವಿ: ಮಗಳ ಹುಟ್ಟುಹಬ್ಬ ಆಚರಣೆಗೆ ಸುವರ್ಣ ಸೌಧವನ್ನು ಬಾಡಿಗೆಗೆ ನೀಡುವಂತೆ ವಿಧಾನ ಪರಿಷತ್ ಸಭಾಪತಿಗೆ ವಕೀಲರೊಬ್ಬರು ಮನವಿ ಪತ್ರ ಸಲ್ಲಿಸಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಡಿಗವಾಡ ಗ್ರಾಮದ ವಕೀಲ ಮಲ್ಲಿಕಾರ್ಜುನ ಚೌಕಾಶಿ...
ಬಂಟ್ವಾಳ: ‘ಈ ಗೇಟು ಆತನದ್ದೇ ಆಗಿದ್ದಲ್ಲಿ ಅವನು ಒಳ್ಳೆ ಜಾಗಕ್ಕೆ ಬರಲಿ. ಧರ್ಮಸ್ಥಳ ಮತ್ತು ಕಾನತ್ತೂರು ದೇವಸ್ಥಾನಕ್ಕೆ ಬರಲಿ, ಅಲ್ಲಿ ಕೂಡಾ ಇದೇ ಮಾತನ್ನು ಹೇಳಲಿ. ಅವನೊಬ್ಬ ವಕೀಲನಾಗಿ ಈ ರೀತಿ ಹೇಳುವುದು ಸರಿಯಲ್ಲ’ ಎಂದು...
ಪುತ್ತೂರು: ಕ್ಲಬ್ ಹೌಸ್ ನಲ್ಲಿ ಶ್ರೀ ರಾಮ ದೇವರ ನಿಂದನೆ ಮಾಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಚಾರಗೊಂಡ ಹಿನ್ನಲೆಯಲ್ಲಿ ಪುತ್ತೂರಿನ ನ್ಯಾಯವಾದಿ, ಕಾಂಗ್ರೇಸ್ ಐಟಿ ಸೆಲ್ ರಾಜ್ಯ ಮುಖಂಡೆ ಶೈಲಜಾ ಅಮರನಾಥ ವಿರುದ್ದ ಪುತ್ತೂರು ಠಾಣೆಯಲ್ಲಿ...
ಹೈದರಾಬಾದ್: ದಾಂಪತ್ಯದಲ್ಲಿ ನಡೆಯುತ್ತಿದ್ದ ಮನಸ್ತಾಪದಿಂದ ಬೇಸತ್ತು ವಕೀಲೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್ನ ಚಾಂದನಗರದಲ್ಲಿ ನಡೆದಿದೆ. ಮೃತಪಟ್ಟ ದುರ್ದೈವಿಯನ್ನು ಶಿವಾನಿ ಎಂದು ಗುರುತಿಸಲಾಗಿದೆ. ಶಿವಾನಿ 5 ವರ್ಷದ ಹಿಂದೆ ಅರ್ಜುನ್ ಎಂಬಾತನನ್ನು ವಿವಾಹವಾಗಿದ್ದು ದಂಪತಿಗೆ ಓರ್ವ...
ವಿಜಯಪುರ: ನ್ಯಾಯಾಲಯದ ಆವರಣದಲ್ಲೇ ವಕೀಲನೋರ್ವರ ಮೇಲೆ ಆರೋಪಿಯೊಬ್ಬ ಚೂರಿಯಿಂದ ಇರಿದು ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ವಕೀಲರ ಮೇಲೆ ಹಲ್ಲೆ ಮಾಡಿರುವ ಆರೋಪಿಯನ್ನು...
You cannot copy content of this page