ಕಾಸರಗೋಡು: ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ವರುಷ ಹಲವಾರು ದೇವಸ್ಥಾನಗಳಲ್ಲಿ ಬ್ರಹ್ಮಕಲಶೋತ್ಸವವು ನಡೆಯುತ್ತಿದ್ದು, ಇದೀಗ ಕಾಸರಗೋಡಿನ ಮಧುವಾಹಿನಿ ನದಿಯ ತಟದಲ್ಲಿರುವ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 33 ವರ್ಷಗಳ ಬಳಿಕ...
ಕೇರಳ: ಕೆರೆ ಸ್ವಚ್ಛಗೊಳಿಸುತ್ತಿದ್ದಾಗ ಕೈಗೆ ಮೀನು ಕಚ್ಚಿದ್ದರಿಂದ ಅದರೆ ಸೋಂಕು ತಗುಲಿ ಯುವಕನ ಬಲಗೈಯನ್ನು ಕತ್ತರಿಸಿದ ಘಟನೆ ಕೇರಳದ ಕಣ್ಣೂರಿನ ತಲಶ್ಶೇರಿಯಲ್ಲಿ ನಡೆದಿದೆ. ಟಿ. ರಾಜೇಶ್ ಕೈ ಕಳೆದುಕೊಂಡ ಯುವಕ. ಈತ ರೈತನಾಗಿದ್ದು, ಅಲ್ಲಿನ ಸಣ್ಣ...
ಕೇರಳ: ಬಾವಿ ಶುಚಿಗೊಳಿಸುವಾಗ ಇಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಕೇರಳದ ಎರುಮೇಲಿಯಲ್ಲಿ ನಡೆದಿದೆ. ಎರುಮೇಲಿ ಮೂಲದ ಅನೀಶ್ ಮತ್ತು ಬಿಜು ಮೃತಪಟ್ಟವರಾಗಿದ್ದಾರೆ. ಶೈಬು ಎನ್ನುವವರ ಮನೆಯಲ್ಲಿ ಬಾವಿಯನ್ನು ಸ್ವಚ್ಛಗೊಳಿಸುತ್ತಿದ್ದರು. 35 ಅಡಿ ಆಳದ ಬಾವಿಯಲ್ಲಿ ಮೂರು...
ಕಾಸರಗೋಡು : ಇತ್ತೀಚಿಗೆ ಅಟೋ ಚಾಲಕನ ಜೊತೆ ಅಪ್ರಾಪ್ತ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿತ್ತು. ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇದೀಗ ಅಚ್ಚರಿಯೆಂಬಂತೆ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ಮಂಡೆಕಾಪು...
ಮಂಗಳೂರು/ಕಣ್ಣೂರು: ಕೆಲವರಿಗೆ ವ್ಯಾಯಾಮವಿಲ್ಲದೆ ತೂಕ ಕಳೆದುಕೊಳ್ಳುವುದು ಹೇಗೆ? ವೇಟ್ ಲಾಸ್ಗೆ ಇಲ್ಲಿದೆ ನೋಡಿ ಬೆಸ್ಟ್ ಡಯಟ್ ಪ್ಲಾನ್ ಅಂತ ಯೂಟ್ಯೂಬ್ನಲ್ಲಿ ವೀಡಿಯೋಗಳು ಬರುತ್ತವೆ. ಆದರೆ ಈ ಡಯಟ್ ಪ್ಲಾನ್ ಅನುಸರಿಸಲು ಹೋಗಿ ಯುವತಿಯೊಬ್ಬಳು ದುರಂತ ಅಂತ್ಯ...
ಕಾಸರಗೋಡು : ಆಟಿ ತಿಂಗಳಲ್ಲಿ ರೋಗ ರುಜಿನಗಳನ್ನು ಓಡಿಸಲು ಆಟಿ ಕಳಂಜ ಮನೆ ಮನೆಗೆ ಬರುವ ಸಂಪ್ರದಾಯ ತುಳುನಾಡಿನ ವಿಶೇಷತೆ. ಇಂದು ಆಟಿ ಕಳಂಜೆ ಮನೆ ಮನೆಗೆ ಬರುವ ಸಂಪ್ರದಾಯ ಕೆಲವೊಂದು ಗ್ರಾಮಗಳಿಗೆ ಸೀಮಿತವಾಗಿ ಮಾತ್ರ...
ಕೇರಳ: ಕುದಿಯುತ್ತಿರುವ ಗಂಜಿಯಲ್ಲಿ ಪತ್ನಿಯ ತಲೆಯನ್ನು ಮುಳುಗಿಸಿ ಕೊಲೆ ಮಾಡಲು ಯತ್ನಿಸಿದ ಕ್ರೂರ ಘಟನೆಯೊಂದು ಕೇರಳದ ತೃಶೂರ್ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿ ಪತಿ ರೌಡಿ ಶೀಟರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಅಮಾನವೀಯ ಘಟನೆಯಿಂದ ಮಹಿಳೆಗೆ...
ಮಂಗಳೂರು/ನವದೆಹಲಿ : ಇಸ್ರೇಲ್ಗೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದ ಕೇರಳದ ವ್ಯಕ್ತಿಯೊಬ್ಬರನ್ನು ಜೋರ್ಡಾನ್ ಸೈನಿಕರು ಗುಂ*ಡಿಕ್ಕಿ ಹ*ತ್ಯೆಗೈದಿರುವ ಬಗ್ಗೆ ವರದಿಯಾಗಿದೆ. ಕೇರಳದ ಥುಂಬಾ ನಿವಾಸಿ ಥಾಮಸ್ ಗೇಬ್ರಿಯಲ್ ಪೆರೆರಾ ಮೃ*ತ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ಘಟನೆ...
ರೈಲ್ವೆ ಹಳಿಯ ಮೇಲೆ ಮೂವರು ಮಹಿಳೆಯರ ಶ*ವ ಇಂದು (ಫೆ.28) ಪತ್ತೆಯಾಗಿವೆ ಮಂಗಳೂರು / ತಿರುವನಂತಪುರ : ಕೇರಳದ ಕೊಟ್ಟಾಯಂನ ಸಮೀಪದ ರೈಲ್ವೆ ಹಳಿಯ ಮೇಲೆ ಮೂವರು ಮಹಿಳೆಯರ ಶ*ವ ಪತ್ತೆಯಾಗಿರುವ ಬಗ್ಗೆ ಇಂದು(ಫೆ.28) ವರದಿಯಾಗಿದೆ....
ಮಂಗಳೂರು/ತ್ರಿಶೂರ್: ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿಯೊಬ್ಬರು ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ತಡರಾತ್ರಿ ವಡಕ್ಕಂಚೇರಿ ಬಳಿ ಈ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ಕಂಟ್ರೋಲ್ ರೂಂನಲ್ಲಿ ನಿಯೋಜಿಸಲಾಗಿದ್ದ...
You cannot copy content of this page