ಕಾಸರಗೋಡು: ಬೇಕಲ್ ಬೀಚ್ ಫಸ್ಟಿವಲ್ನ ರಸಮಂಜರಿ ಕಾರ್ಯಕ್ರಮ ಸಂದರ್ಭದಲ್ಲಿ ಉಂಟಾದ ನೂಕು ನುಗ್ಗಲಿನಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಮಕ್ಕಳು ಸೇರಿದಂತೆ ಹದಿನೈದಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಸೋಮವಾರ(ಡಿ.29) ರಾತ್ರಿ ನಡೆದಿದೆ. ಪೊಯಿನಾಚಿಯ ಶಿವಾನಂದ(19) ಮೃತಪಟ್ಟವರು....
ಮಂಗಳೂರು/ಕಾಸರಗೋಡು: ಆಲ್ಟೋ ಕಾರು ಮತ್ತು ಥಾರ್ ಜೀಪು ನಡುವೆ ಅಪಘಾತ ಸಂಭವಿಸಿ ಮಹಿಳೆಯೋರ್ವರು ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ರವಿವಾರ(ನ.16) ರಾತ್ರಿ ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡು ಸಮೀಪದ ಮುಟ್ಟಂನಲ್ಲಿ ನಡೆದಿದೆ. ಮಂಜೇಶ್ವರ ಮಚ್ಚಂಪಾಡಿ ಕೋಡಿಯ 28...
ಕಾಸರಗೋಡು: ಕೆರೆಯಲ್ಲಿ ಮುಳುಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಾಸರಗೋಡಿನ ಬೇಡಡ್ಕ ಸಮೀಪ ನಡೆದಿದೆ. ಕುತ್ತಿಕೋಲು ಪಳ್ಳತುಂಗಲ್ ನ 58 ವರ್ಷದ ಜೇಮ್ಸ್ ಮೃತಪಟ್ಟವರು. ಕುಟುಂಬಸ್ಥರೊಂದಿಗೆ ಬೇಡಡ್ಕಕ್ಕೆ ಬಂದಿದ್ದ ವೇಳೆ ಸಮೀಪದ ಕೆರೆಯಲ್ಲಿ ಸ್ನಾನಕ್ಕಿಳಿದ ಸಂದರ್ಭ ಈ...
ಕಾಸರಗೋಡು: ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ತಾಳೆಗರಿಯನ್ನು ತೆಗೆಯಲೆತ್ನಿಸುತ್ತಿದ್ದಾಗ ಬಾವಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಕಾಸರಗೋಡಿನ ಉದುಮ ಸಮೀಪದ ವಳಿಯವಲಪ್ಪು ಎಂಬಲ್ಲಿ ನಡೆದಿದೆ. 18 ವರ್ಷದ ಅಶ್ವಿನ್ ಅರವಿಂದ ಮೃತಪಟ್ಟ ಯುವಕ. ಸರ್ವೀಸ್ ವಯರ್...
ಕಾಸರಗೋಡು: ಶಾಲಾ ವಿದ್ಯಾರ್ಥಿಗಳ ರಸ್ತೆ ಅಪಘಾತದಿಂದ ಮನನೊಂದು ಆಟೋ ಚಾಲಕ ಪಲ್ಲಂಜೆ ನಿವಾಸಿ ಕೆ ಅನೀಶ್(40) ಮಂಗಳವಾರ ಸಂಜೆ ಬೇಡಡ್ಕದಲ್ಲಿ ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮಂಗಳವಾರ ಸಂಜೆ ಅನೀಶ್ ಬೈತೂರ್ಪಾರ ಸರ್ಕಾರಿ ಹೈಯರ್...
ಕಾಸರಗೋಡು ಜಿಲ್ಲೆಯ ಆಶ್ವಿನಿ ನಗರದ ಶಾಪಿಂಗ್ ಸೆಂಟರ್ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಸ್ಪರ್ಶ ಸ್ಕಿನ್ ಆ್ಯಂಡ್ ಕಿಡ್ ಕೇರ್’ ಎಂಬ ಕ್ಲಿನಿಕ್ ನಲ್ಲಿ ನಿನ್ನೆ(ಸೆ.22) ರಾತ್ರಿ ಬೆಂಕಿ ಅವಘಡ ಸಂಭವಿಸಿ ಅಪಾರ ಸೊತ್ತುಗಳು ಸುಟ್ಟು ಹೋಗಿದ್ದು,...
ಕಾಸರಗೋಡು: ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆಯುತ್ತಿದ್ದ 16 ವರ್ಷದ ಬಾಲಕಿ ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಕುತ್ತಿಕೋಲ್ ಪಂಚಾಯತ್ನ ಬಂದಡ್ಕದ ಮಾಣಿಮೂಲ ನಿವಾಸಿ ದೇವಿಕಾ (16) ಮೃತ ಪಟ್ಟಿರುವ ಬಾಲಕಿ. ಮಂಗಳವಾರ...
ಕಾಸರಗೋಡು: ಕಾರು ಡಿಕ್ಕಿಯಾಗಿ ಆಟೋ ಚಾಲಕ ಸಾವನ್ನಪ್ಪಿದ ಘಟನೆ ಕಾಸರಗೋಡಿನ ಪೆರ್ಲ ಪೇಟೆಯ ಮುಖ್ಯರಸ್ತೆಯಲ್ಲಿ ನಿನ್ನೆ(ಸೆ.10) ರಾತ್ರಿ ಸುಮಾರು 8.30 ಗಂಟೆಗೆ ಸಂಭವಿಸಿದೆ. ಆಟೋ ಚಾಲಕ ನಾರಾಯಣ ಮೂಲ್ಯ (67) ಮೃತ ವ್ಯಕ್ತಿ. ಇವರು ಚಲಾಯಿಸುತ್ತಿದ್ದ...
ಕಾಸರಗೋಡು: ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ಮಂಜೇಶ್ವರ ಸಮೀಪದ ಮೀಯಪದವು ಅಡ್ಕದಗುರಿ ಎಂಬಲ್ಲಿ ನಡೆದಿದೆ. ಅಡ್ಕದಗುರಿಯ 60 ವರ್ಷದ ಐರಿನ್ ಡಿಸೋಜ ಮೃತಪಟ್ಟವರು. ಬುಧವಾರ ರಾತ್ರಿ ಮಲಗಿದ್ದ ಐರಿನ್ ಬೆಳಗ್ಗೆ ಮನೆಯವರು ಎದ್ದಾಗ ನಾಪತ್ತೆಯಾಗಿದ್ದರು....
ಮಂಗಳೂರು: ಕರ್ನಾಟಕ-ಕೇರಳ ಗಡಿ ಭಾಗದ ತಲಪಾಡಿಯಲ್ಲಿ ಆಗೋಸ್ಟ್ 28 ರಂದು ಕೆ.ಎಸ್.ಆರ್.ಟಿ.ಸಿ ಬಸ್- ರಿಕ್ಷಾ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ ಪ್ರಕರಣದಲ್ಲಿ ಬಸ್ ಬ್ರೇಕ್ ಫೇಲ್ ಆಗಿರುವುದಿಲ್ಲ; ಬದಲಾಗಿ ಬಸ್ ಚಾಲಕನ ನಿರ್ಲಕ್ಷವೇ ಅಪಘಾತಕ್ಕೆ ಕಾರಣ...
You cannot copy content of this page