LATEST NEWS1 month ago
ಬೆಂಕಿಯಲ್ಲಿ ಬೆಂದು ಹೋದ ರೈತ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಮಾವನನ್ನೇ ಕೊಲೆಗೈದ ಕ್ರೂರಿಗಳು
ತಮಿಳುನಾಡು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುವ ಅಘಾತಕಾರಿ ಘಟನೆಯೊಂದು ಕಡಲೂರು ಜಿಲ್ಲೆಯಲ್ಲಿ ನಡೆದಿದೆ. ದುಷ್ಕರ್ಮಿಗಳು ಸೇರಿ ಓರ್ವ ರೈತನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಘಟನೆ ಕಡಲೂರು ಜಿಲ್ಲೆಯ ಪನ್ರುಟಿ ಸಮೀಪದ ಕಡಂಪುಲಿಯೂರು ಗ್ರಾಮದಲ್ಲಿ ನಡೆದಿದೆ....